ಬೆಂಗಳೂರು : ಗೃಹ ಕಚೇರಿ ಕೃಷ್ಣಾದಲ್ಲಿ ಆಡಳಿತ ಪಕ್ಷದ ಸಂಸದರು, ವಿಧಾನಸಭೆ, ಪರಿಷತ್ ಸದಸ್ಯರೊಂದಿಗೆ ರಾತ್ರಿ 7 ರಿಂದ 8 ಗಂಟೆಯವರೆಗೆ ವಿಡಿಯೋ ಸಂವಾದ ಮೂಲಕ ಸಿಎಂ ಸಿದ್ದರಾಮಯ್ಯ ,ಡಿಸಿಎಂ ಡಿ.ಕೆ.ಶಿವಕುಮಾರ್ ಸಭೆ ನಡೆಸಲಿದ್ದಾರೆ.
ವಿಡಿಯೋ ಸಂವಾದ ಮೂಲಕ ಪ್ರಸ್ತುತ ರಾಜಕೀಯ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲಿದ್ದಾರೆ, ಸರ್ಕಾರ ಬಂದ ಮೇಲೆ ಆಡಳಿತ ವಿಚಾರವಾಗಿ ಮೊದಲ ವಿಡಿಯೋ ಸಂವಾದ ಇದಾಗಿದೆ.