ಬೆಂಗಳೂರು : ಕಾಂಗ್ರೆಸ್ ಶಾಸಕರ ಬಹುದಿನಗಳ ಕಣಸು ನನಸಾಗಿದೆ.32 ಶಾಸಕರ ನಿಗಮಮಂಡಳಿ ಪಟ್ಟಿ ಇಂದು ಬಿಡುಗಡೆ ಆಗಿದೆ… ನಿಗಮಮಂಡಳಿ ಪಟ್ಟಿ ಬಿಡುಗಡೆ ಸಂಭಂದ ಹಲವು ಭಾರಿ ಸಭೆ ನಡೆಸಿದ್ದ ಕಾಂಗ್ರೆಸ್ ನಾಯಕರು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಅಂತಿಮ ಸಭೆ ನಡೆಸಿ ಪಟ್ಟಿ ಬಿಡುಗಡೆ ಮಾಡಿದ್ದಾರೆ..
- ಹಂಪನಗೌಡ ಬಾದರ್ಲಿ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ
- ಅಪ್ಪಾಜಿ.ಸಿ.ಎಸ್, ನಾಡಗೌಡ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್
- ರಾಜುಕಾಗೆ, ಹುಬ್ಬಳಿ ಸಾರಿಗೆ ನಿಗಮ
- ಹೆಚ್.ವೈ.ಮೇಟಿ, ನಗರಾಭಿವೃದ್ಧಿ ಪ್ರಾಧಿಕಾರ
- ಎಸ್ .ಆರ್. ಶ್ರೀನಿವಾಸ, ರಾಜ್ಯ ರಸ್ತೆ ಸಾರಿಗೆ ನಿಗಮ
- ಬಸವರಾಜ್ ನೀಲಪ್ಪ ಶಿವಣ್ಣನವರ್, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ
- ಬಿ.ಜಿ.ಗೋವಿಂದಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
- ಬಾಲಕೃಷ್ಣ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ
- ಜಿ.ಎಸ್. ಪಾಟೀಲ್, ಖನಿಜ ನಿಗಮ
- ಹ್ಯಾರಿಸ್, ಬಿಡಿಎ
- ಕೌಜಲಗಿ, ಹಣಕಾಸು ಸಂಸ್ಥೆ
- ಪುಟ್ಟರಂಗಶೆಟ್ಟಿ, MSINAL
- ಜೆ.ಟಿ. ಪಾಟೀಲ್, ಹಟ್ಟಿ ಚಿನ್ನದ ಗಣಿ
- ರಾಜಾ ವೆಂಕಟಪ್ಪ ನಾಯಕ್, ಕರ್ನಾಟಕ ರಾಜ್ಯ ಉಗ್ರಾಣ ನಿಗಮ
- ಬಿ.ಕೆ.ಸಂಗಮೇಶ್, ಕೆಆರ್ ಡಿಎಲ್
- ಶಿವಲಿಂಗೇಗೌಡ, ಗೃಹ ಮಂಡಳಿ
- ಪ್ರಸಾದ್ ಅಬ್ಬಯ್ಯ, ಕೊಳಚೆ ಅಭಿವೃದ್ಧಿ ಮಂಡಳಿ
- ಬೇಳೂರು ಗೋಪಾಲಕೃಷ್ಣ, ಅರಣ್ಯ ಕೈಗಾರಿಕಾ ನಿಗಮ
- ಎಸ್.ಎನ್. ನಾರಾಯಣಸ್ವಾಮಿ, ನಗರ ಮೂಲ ಸೌಕರ್ಯ & ಹಣಕಾಸು
- ಟಿ. ರಘುಮೂರ್ತಿ, ಕೈಗಾರಿಕಾ ಮಂಡಳಿ
- ರಮೇಶ್ ಬಂಡಿಸಿದ್ದೇಗೌಡ, ಚೆಸ್ಕಾಂ
- ಬಿ.ಶಿವಣ್ಣ, ಬಿಎಂಟಿಸಿ
- ಸುಬ್ಬಾರೆಡ್ಡಿ, ಬೀಜ ನಿಗಮ ನಿಯಮಿತ
- ವಿನಯ್ ಕುಲರ್ಣಿ, ನಗರ ನೀರು ಸರಬರಾಜು
- ಅನಿಲ್ ಚಿಕ್ಕಮಾಧು, ಜಂಗಲ್ ಲಾಡ್ಜ್ಸ್
- ಬಸನಗೌಡ ದದ್ದಲ್, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
- ಖನೀಜ್ ಫಾತಿಮಾ, ರೇಷ್ಮೆ ಉದ್ಯಮಗಳ ನಿಗಮ
- ವಿಜಯಾನಂದ ಕಾಶಪ್ಪನವರ್, ಕರ್ನಾಟಕ ಕ್ರೀಡಾ ಪ್ರಾಧಿಕಾರ
- ಟಿಡಿ ರಾಜೇಗೌಡ, ನವೀಕರಿಸಬಹುದಾದ ಇಂಧನ ಅಭಿವೃದ್ಧಿ
- ರೂಪಕಲಾ, ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ
- ಸತೀಶ್ ಕೃಷ್ಣ ಸೈಲ್. ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸೀಸ್
- ಶರತ್ ಕುಮಾರ್ ಬಚ್ಚೇಗೌಡ, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ
- ಜೆ ಎನ್ ಗಣೇಶ್, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ
- ಬಸವನಗೌಡ ತುರುವಿಹಾಳ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯಾಗ ಮಂಡಳಿ