ಬೆಂಗಳುರು : ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಧರ್ಮಪತ್ನಿ ಸ್ಪಂದನ ಸಾವಿನ ಸುದ್ದಿ ಕೇಳಿ ದೇವರ ಮೇಲೆ ಇರುವ ನಂಬಿಕೆಯೇ ಹೋಗುತ್ತಿದೆ ಮೇಘನಾ ರಾಜ್ ರಿಯಾಕ್ಷನ್ ನೀಡಿದಂತಿತ್ತು ಎಂದು ಮೇಘನಾ ರಾಜ್ ತಂದೆ ಸುಂದರ್ ರಾಜ್ ವಿವರಿಸಿದ್ದಾರೆ.
ಮಾಧ್ಯಮದೊಂದಿಗೆ ಮೇಘನಾ ರಾಜ್ ತಂದೆ ಸುಂದರ್ ರಾಜ್ ಮಾತನಾಡಿದ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ಸಾವಿನ ಸುದ್ದಿ ತಿಳಿದು ಮೇಘಾನ ಕೂಡಾ ತುಂಬಾನೆ ನೊಂದಿದ್ದಾರೆ. ಒಳ್ಳೆಯವರಿಗೆ ಯಾಕೆ ಹೀಗೆ ಆಗುತ್ತಿದೆ. ದೇವರ ಮೇಲೆ ಇಟ್ಟಿರುವ ನಂಬಿಕೆಯೇ ಹೋಗುತ್ತಿದೆ ಎಂದಿದ್ದಾರೆ.