ಬೆಂಗಳೂರು : ಬೆಂಗಳೂರಲ್ಲಿ ಮಾಜಿ ಸಚಿವ ಅಶ್ವಥ್ ನಾರಾಯಣ್ ಅವರು ಕಾಂಗ್ರೆಸ್ ಸರ್ಕಾರದಿಂದ ತುಷ್ಟೀಕರಣ ರಾಜಕಾರಣ ಸ್ಪಷ್ಟ ವಾಗ್ತಿದೆ ಇವರಿಗೆ ಎಷ್ಟೇ ಅವಕಾಶ ಕೊಟ್ಟರು ಅಧಿಕಾರ ದುರ್ಬಳಕೆಯಿಂದ ಆಚೆ ಬರೋದಿಲ್ಲ ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದ ಬಗ್ಗೆ ಇಡೀ ನಾಡಿಗೆ ಗೊತ್ತಿದೆ ಪೊಲೀಸರ ಮೇಲೆ ಜಿಹಾದಿಗಳ ಹಲ್ಲೆ ಬಗ್ಗೆ ಗೊತ್ತಿರುವ ವಿಷಯ ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಆಗಲಿ, ವಿಶೇಷ ವಾಗಿ ಇಲ್ಲಿ ಭಯ ಹುಟ್ಟಿಸುವ ಪ್ರಕರಣ ನಡೆದಿದೆ.
ಇರಿತಿ ಸಮಾಜ ಘಾತುಕರು ಈ ಪ್ರಕರಣದಲ್ಲಿ ತೊಡಗಿದ್ದಂತವರು ಇವಾಗ ಅಮಾಯಕರು ಅಂತಾ ಕೇಸ್ ವಾಪಸ್ಸು ಪಡೆಯುವ ಧೈರ್ಯವಾಗಿ ಶಾಸಕ ಪತ್ರ ಬರೆಯುತ್ತಾರೆ. ಒಬ್ಬ ಗೃಹ ಸಚಿವರಿಗೆ ಕೇಸ್‌ಗಳ ಬಗ್ಗೆ ಏನು ಗೊತ್ತಿಲ್ವಾ..? ಆ ಪತ್ರದ ಆಧಾರದ ಮೇಲೆ ಗೃಹ ಸಚಿವ ಜಿ ಪರಮೇಶ್ವರ್ ಕ್ರಮಕ್ಕೆ ಸೂಚಿಸ್ತಾರೆ ಅಂದರೆ ಇದೇನು ಜಿಹಾದಿ ಪರ ಸರ್ಕಾರವಾ..? ಅಥಾವ ಜಿಹಾದಿ ಪೋಷಿತ ಸರ್ಕಾರವಾ..? ಇದು ಜಿಹಾದಿಗಳ ಸರ್ಕಾರ ಎಂಬುದು ಸ್ಪಷ್ಟ ವಾಗ್ತಿದೆಇಂತಹ ಜಿಹಾದಿಗಳು, ನರಹಂತಕರ ಜೊತೆ ನಾವು ಇದ್ದೇವೆ ಎಂದು ತೋರಿಸಿದ್ದಾರೆ, ಒಬ್ಬ ಶಾಸಕರ ಮನೆ ಮೇಲೆ ಹಲ್ಲೆ ಆದಾಗ ಖಂಡಿಸಿಲ್ಲ ಒಬ್ಬ ಗೃಹ ಸಚಿವರಾಗಿ ಈ ರೀತಿಯ ಅವರ ನಡೆ ದುರದೃಷ್ಟಕರ ಉಡುಪಿಯಲ್ಲಿ ನಡೆದ ಘಟನೆ ದೇಶದಲ್ಲೇ ಸಂಚಲನ ಮೂಡಿಸಿರುವ ಘಟನೆ . ಅವರು ಶೌಚಾಲಯದಲ್ಲಿ ಇದಾಗ ವಿಡಿಯೋ ಚಿತ್ರೀಕರಣ ಮಾಡ್ತಾರೆ ಆದರೆ ಏನು ನಡೆದಿಲ್ಲ ಅಂತಾ ಪೊಲೀಸರು ಹೇಳ್ತಾರೆ ಈ ಘಟನೆ ನಡೆದೇ ಇಲ್ಲ ಅಂತಾ ಎಸ್ಪಿ(SP) ಹೇಳುತ್ತಾರೆ.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಇದೊಂದು ಮಕ್ಕಳ ಆಟ ಅಂತಾ ಕಾಂಗ್ರೆಸ್‌ನವರು ಟ್ವಿಟ್ ಮಾಡ್ತಾರೆ. ಇಂತಹ ಕೆಟ್ಟ ಸರ್ಕಾರ, ಜನ ವಿರೋಧಿ ಸರ್ಕಾರ ಎಲ್ಲಿಯೂ ನೋಡಿಲ್ಲ.ಯಾವುದೇ ಕಾರಣಕ್ಕೂ ಪ್ರಕರಣ ವಾಪಸ್ಸು ತೆಗೆಯಬಾರದು ಇದೊಂದು ಜಿಹಾದಿ ಸರ್ಕಾರ ಕಾಂಗ್ರೆಸ್ ವಿರುದ್ಧ ಅಶ್ವಥ್ ನಾರಾಯಣ್ ಕಿಡಿಕಾಡಿದ್ದಾರು.