ಬೆಂಗಳೂರು : ಸಿಲಿಕಾನ್ ಸಿಟಿ ಹೊರವಲಯದ ನೆಲಮಂಗಲದಲ್ಲಿ ಅಸ್ವಸ್ಥನಾಗಿದ್ದ ರೋಗಿಯನ್ನ ಕಸದ ವಾಹನದಲ್ಲಿ ಸಾಗಿಸಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.
ರಸ್ತೆ ಬದಿ ಅಸ್ವಸ್ಥನಾಗಿ ಬಿದ್ದಿದ್ದ ವ್ಯಕ್ತಿಯನ್ನ ಸತ್ತ ಪ್ರಾಣಿಯಂತೆ ಪುರಸಭೆ ಸಿಬ್ಬಂದಿ ಕಸದ ಲಾರಿಯಲ್ಲಿ ತುಂಬಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.