ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ ತಪ್ಪಿದಲ್ಲ. ಒಂದೆಡೆಯಿಂದ ಇನ್ನೊಂದೆಡೆ ಬಹುಬೇಗನೆ ತೆರಳುವುದಕ್ಕಾಗಿ ಹೆಚ್ಚಿನ ಜನರು ಆಟೋ, ಒಲಾ, ಉಬರ್, ಬುಕ್ ಸಾರಿಗೆ ಸಂಸ್ಥೆಗಳನ್ನು ಬಳಕೆ ಮಾಡುತ್ತಾರೆ. ಆದ್ರೆ ಇದೀಗ ರ‍್ಯಾಪಿಡೋ ಬುಕ್ ಮಾಡಿದ ವ್ಯಕ್ತಿಯೊಬ್ನನಿಗೆ ಪಿಕ್ ಅಪ್ ಮಾಡೋದಕ್ಕೆ 3.7 ನಿಮಿಷ ಕಾಯಬೇಕಾಗಿದೆ. ರ‍್ಯಾಪಿಡೋ ಕಂಪನಿ ಆ್ಯಪ್‌ನಲ್ಲಿ 225 ನಿಮಿಷಗಳಲ್ಲಿ ಆಟೋ ಬರಲಿದೆ ಪ್ರಯಾಣಿಕನಿಗೆ ತೋರಿಸುತ್ತಿತ್ತು ಎಂದು ತಿಳಿಯಲಾಗಿದೆ
ಇದಕ್ಕೆ ರ್ಯಾಪಿಡೋ ಬುಕ್ಕಿಂಗ್ ಮಾಡಿ ವ್ಯಕ್ತಿ ಶಾಕ್ ಆಗಿದ್ದಾನೆ ಎಂಬ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದು, 45 ನಿಮಿಷಗಳ ಪ್ರಯಾಣಕ್ಕಾಗಿ 3.7 ಗಂಟೆಗಳಿಗಿಂತ ಹೆಚ್ಚು ಕಾಯಬೇಕು ಎಂದೆನ್ನಲಾಗಿದೆ
ಇದಕ್ಕೆ ಪ್ರತಿಯಾಗಿ ರ್ಯಾಪಿಡೋ ಕಂಪನಿಗೆ ಟ್ಯಾಗ್ ಮಾಡಿ deyalla ಎಂದು ಪ್ರಯಾಣಿಕ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರ‍್ಯಾಪಿಡೋ “ ಕ್ಷಮೆಯಾಚಿಸುತ್ತೇವೆ ಎನ್ನಲಾಗಿರುವುದು ಬೆಳಕಿಗೆ ಬಂದಿದೆ.