300 ಶಾಗ್ಲೀಯರ್ಸ್.. ಜೊತೆಗೆ 72 ಅಡಿ ಅಗಲ 32 ಉದ್ದದ ಶಾಗ್ಲಿಯರ್
ಭಾರತದಲ್ಲೇ ಪ್ರಥಮ ಬಾರಿಗೆ ಈ ಡಿಸೈನ್ ನಿರ್ಮಾಣ ದೆಹಲಿಸ ಮೋರದಾ ಬಾದ್ ನಿಂದ ತರಿಸಲಾಗಿದೆ
ವೇಡಿಂಗ್ಸ್ ಬೈ ಧ್ರುವ… ಸೆಲಬ್ರೆಟಿ ವೆಡಿಂರ್ಗ್ಸ್
ಶಿವರಾಜ್ ಕುಮಾರ್ ಮಗಳು ಹಾಗೂ ಯಶ್, ಜನರ್ದಾನ ರೆಡ್ಡಿ ಮಗಳು , ಯದುವೀರ್ ಮಹರಾಜರು ಸೇರಿದಂತೆ ಎಲ್ಲಾ ರಾಜಕೀಯ ಗಣ್ಯರ ಮದುವೆ ಡಿಸೈನ್ ಮಾಡಿದ್ದಾರೆ.
ಅಭಿಷೇಕ್ ಅರತಕ್ಷತೆಗೆ 3 ಸಾವಿರ ಜನಕ್ಕೆ ಆಸನದ ವ್ಯವಸ್ಥೆ
25ಸಾವಿರ ಜನಕ್ಕೆ ಊಟ
VVIPs and VIP ಅವರಿಗೆ ಸೆಪರೇಟ್ ಊಟದ ವ್ಯವಸ್ಥೆ
ಪರ ಭಾಷಾ ನಟ ಸೂರ್ಯ, ಕಾಶ್ಮೀರ ಮುಖ್ಯ ಮಂತ್ರಿ ಫಾರುಖ್ ಅಬ್ದುಲಾ, ಚಿರಂಜೀವಿ ಕುಟುಂಬ, ಗುಲಾಮ್ ನವಿ ಆಜಾದ್ ಹಿರಿಯ ಕಾಂಗ್ರೆಸ್ ಮುಖಂಡ, ಶತ್ರು ಜ್ಞಾನ್ನ ಸಿನ್ಹಾ, ಸಿ.ಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ..