ವಿಜಯಪುರ: ಕರ್ತವ್ಯ ಲೋಪ ಹಿನ್ನೆಲೆ ಚಡಚಣ ಪಿಎಸ್ಐ ಮಹಾದೇವ ಯಲಿಗಾರ ಅಮಾನತುಗೊಳಿಸಿ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ ಆದೇಶ ಹೊರಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಚಡಚಣ ಪೊಲೀಸ್ ಠಾಣೆ ಪಿಎಸ್ಐ ಮಹಾದೇವ ಯಲಿಗಾರ್ ಅಮಾನತಗೊಂಡ ಪಿಎಸ್‌ಐ ಎಂದು ತಿಳಿಯಲಾಗಿದೆ. ಕೇಸ್‌ವೊಂದರಲ್ಲಿ ಕರ್ತವ್ಯ ಲೋಪ ಆರೋಪದಡಿ ಪಿಎಸ್ಐ ಮಹಾದೇವ ಯಲಿಗಾರನ್ನು ವಿಕಾಸಕುಮಾರ್ ಅಮಾನತು ಆದೇಶ ಹೊರಡಿಸಿದ್ದಾರೆ.
