Breaking NewsNational & International News

ನಿರ್ಮಲಾ ಸೀತಾರಾಮನ್ ಬಜೆಟ್ ಮುಖ್ಯಾಂಶಗಳು

ಸತತ 5ನೇ ಬಾರಿ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್

ಎಸ್.ಟಿ ಸಮುದಾಯ ಅಭಿವೃದ್ದಿಗೆ 45 ಸಾವಿರ ಕೋಟಿ

ಹಿರಿಯ ನಾಗರಿಕರ ಉಳಿತಾಯ ಯೋಜನೆ 30 ಲಕ್ಷಕ್ಕೆ ಏರಿಕೆ

ಶೇ 7.5 ಬಡ್ಡಿ ದರ ನೀಡಲು ನಿರ್ಧಾರ

ಮಾರ್ಚ್ 2025ರವರೆಗೆ ಈ ಯೋಜನೆ ಜಾರಿಯಲ್ಲಿರುತ್ತೆ

50 ವರ್ಷಗಳ ಕಾಲ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ

ದೇಖೋ ಅಪ್ನಾ ದೇಶ್ ಟೂರಿಸಂ ಯೋಜನೆ ಜಾರಿಗೆ

ಸೆಬಿ ಡೆವಲಪ್ , ರೆಗ್ಯುಲೇಟ್ NSEಯಲ್ಲಿ ಮಾಡುತ್ತೆ

ಬ್ಯಾಂಕಿಂಗ್ ರೆಗ್ಯುಲೇಟ್ ಆಕ್ಟ್ ನಲ್ಲಿ ಕೆಲ ಬದಲಾವಣೆ

ಇಂಜಿನಿಯರಿಂಗ್ ಕಾಲೇಜುಗಳಲ್ಲಿ 5ಜಿ ಸಂಶೋಧನೆ

ಸಿಂಗಲ್ ವಿಂಡೋ ಐಟಿ ಸಿಸ್ಟಮ್ ಜಾರಿಗೆ ನಿರ್ಧಾರ

ಸಣ್ಣ ಕೈಗಾರಿಕೆಗಳ ಪುನಶ್ಛೇತನಕ್ಕೆ 9 ಸಾವಿರ ಕೋಟಿ

ಪ್ರಧಾನ ಮಂತ್ರಿ ಕೌಶಲ್ಯ ಯೋಜನೆ 4.0 ಜಾರಿ

ಯುವಕರಲ್ಲಿ ಕೌಶಲ್ಯ ಹೆಚ್ಚಿಸೋದಕ್ಕೆ ಹೆಚ್ಚಿನ ಒತ್ತು

ಪಿಎಂ ಪ್ರಣಾಮ್ ಯೋಜನೆ ಜಾರಿಗೆ

ಕಡಲ ತೀರದಲ್ಲಿ ಮ್ಯಾಂಗ್ರೋವ್ ಗಿಡಗಳನ್ನ ಬೆಳೆಸಲು ಒತ್ತು

ಗಿರಣಿ ಉದ್ಯಮಿಗಳಿಗೆ ಗ್ಲೋಬಲ್ ಹಬ್ ಸಿದ್ಧ

2070ರೊಳಗೆ ಝಿರೋ ಕಾರ್ಬನ್ ನತ್ತ ಭಾರತ ಹೆಜ್ಜೆ

ಪಿಎಂ ಆವಾಸ್ ಯೋಜನೆ ಅನುದಾನದಲ್ಲಿ ಹೆಚ್ಚಳ – 79 ಸಾವಿರ ಕೋಟಿಗೆ ಏರಿಕೆ

ಬುಡಕಟ್ಟು ಸಮುದಾಯಕ್ಕೆ 15 ಸಾವಿರ ಕೋಟಿ

ಆದಿವಾಸಿಗಳ ಅಭಿವೃದ್ಧಿಗಾಗಿ 15 ಸಾವಿರ ಕೋಟಿ

5ಜಿ ಸೇವೆಗೆ ದೇಶಾದ್ಯಂತ 100 ಸೆಂಟರ್ ಗಳ ನಿರ್ಮಾಣ

ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ಏಕಲವ್ಯ ಶಾಲೆ

ಅಂತ್ಯೋದಯ ಅನ್ನ ಯೋಜನೆಗಾಗಿ 2 ಲಕ್ಷ ಕೋಟಿ

ಸಿರಿಧಾನ್ಯಗಳ ಕೃಷಿಗೆ ಹೆಚ್ಚಿನ ಆದ್ಯತೆ

ನಗರೋತ್ಥಾನಕ್ಕೆ 10 ಸಾವಿರ ಕೋಟಿ ಮೀಸಲು

ದೇಶದ ಎಲ್ಲಾ ನಗರಗಳು ಮ್ಯಾನ್ ಹೋಲ್ ಮುಕ್ತ ಗುರಿ.

ಯಂತ್ರಗಳ ಮೂಲಕವೇ ಮ್ಯಾನ್ ಹೋಲ್ ಸ್ವಚ್ಛತೆಗೆ ಕ್ರಮ.

ಸರಕು ಸಾಗಾಣೆಗೆ 100 ಹೊಸ ಯೋಜನೆ.

2013ಕ್ಕೆ ಹೋಲಿಸಿದರೆ 9 ಪಟ್ಟು ಹೆಚ್ಚು ಅನುದಾನ.

ರೈಲ್ವೇ ಬಜೆಟ್ ಗೆ 2ಲಕ್ಷ 40 ಸಾವಿರ ಕೋಟಿ ಮೀಸಲು.

ಏರ್ ಪೋರ್ಟ್ ಗಳಲ್ಲಿ ರಾಜ್ಯಗಳ ಬಂಡವಾಳ ಹೂಡಿಕೆಗೆ ಅವಕಾಶ.

50 ಹೆಚ್ಚುವರಿ ವಿಮಾನ ನಿಲ್ದಾಣಗಳ ಘೋಷಣೆ.

ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ಮೀಸಲು.

ಗರೀಭ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆ.

ಶಿಕ್ಷಕರ ತರಬೇತಿಗಾಗಿ ಹೆಚ್ಚಿನ ಒತ್ತು.

ಮೀನುಗಾರಿಕೆಗಾಗಿ 6 ಸಾವಿರ ಕೋಟಿ ಉಪಯೋಜನೆಗಳು.

ಮಕ್ಕಳು ಮತ್ತು ಹಿರಿಯರಿಗಾಗಿ ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸ್ಥಾಪನೆ.

2017ರಿಂದ 157 ಮೆಡಿಕಲ್ ಕಾಲೇಜುಗಳ ಸ್ಥಾಪನೆ.

ಪಿಎಂ ಮತ್ಸ ಯೋಜನೆಗೆ ವಿಶೇಷ ಅನುದಾನ ನೀಡಲು ನಿರ್ಧಾರ.

157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ.

ಕೃಷಿ ಕ್ಷೇತ್ರದ ಸಾಲ 20 ಲಕ್ಷ ಕೋಟಿ ರೂಪಾಯಿಗೆ ಏರಿಕೆ.

ಶ್ರೀ ಅನ್ನ ರಫ್ತಿನಲ್ಲಿ ಭಾರತಕ್ಕೆ ಎರಡನೇ ಸ್ಥಾನ.

ಭಾರತದಲ್ಲಿ ವಿವಿಧ ರೀತಿಯ ಶ್ರೀ ಅನ್ನ ಬೆಳೆಯಲಾಗುತ್ತೆ.

ಕೃಷಿಯಲ್ಲಿ ಸ್ಟಾರ್ಟಪ್ ಗಳಿಗೆ ಹೆಚ್ಚಿನ ಒತ್ತು ನೀಡಲು ಆದ್ಯತೆ.

7 ಅಂಶಗಳ ಆಧಾರದ ಮೇಲೆ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್.

ಸಪ್ತ ಋಷಿ ಪಾಲಿಸಿ – 2 ಹಸಿರು ಕ್ರಾಂತಿ.

ಸಪ್ತ ಋಷಿ ಪಾಲಿಸಿ – 1 ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ.

ಬೇರೆ ಬೇರೆ ಕ್ಷೇತ್ರದಲ್ಲಿ ಹಸಿರೀಕಣಕ್ಕೆ ಒತ್ತು ಈ ಮೂಲಕ ಗ್ರೀನ್ ಜಾಬ್ ಅವಕಾಶ ಹೆಚ್ಚಿಸೋ ನಿರೀಕ್ಷೆ.

ತಲಾ ಆದಾಯ 1.97 ಲಕ್ಷಕ್ಕೆ ಏರಿಕೆಯಾಗಿದೆ.

ಪ್ರತಿ ವ್ಯಕ್ತಿಯ ಆದಾಯ ಈ ಮೂಲಕ ದ್ವಿಗುಣಗೊಂಡಿದೆ

ಭಾರತದ ಆರ್ಥಿಕತೆ ಉಜ್ವಲ ಭವಿಷ್ಯದತ್ತ ಸಾಗುತ್ತಿದೆ – ನಿರ್ಮಲಾ ಸೀತಾರಾಮನ್.

ಕೊರೊನಾ ಬಳಿಕ ಭಾರತ ಹಲವು ಸವಾಲುಗಳನ್ನ ಎದುರಿಸಿದೆ.

ಭಾರತ ದೇಶದಲ್ಲಿ ಆರ್ಥಿಕತೆ ಶೇ 7ರಷ್ಟು ವೃದ್ಧಿಯಾಗಿದೆ.

ಕೋವಿಡ್ ಕಾಲವನ್ನ ಭಾರತ ದೇಶ ಸಮರ್ಥವಾಗಿ ನಿಭಾಯಿಸಿದೆ.

ಉಚಿತ ಆಹಾರ ಧಾನ್ಯ ವಿತರಣೆ 1 ವರ್ಷ ವಿಸ್ತರಣೆ.

ಉಜ್ವಲ ಯೋಜನೆಯಡಿ 9.6 ಕೋಟಿ ಗ್ಯಾಸ್ ಸಂಪರ್ಕ.

220 ಕೋಟಿ ಕೊರೊನಾ ವ್ಯಾಕ್ಸಿನ್ ಗಳನ್ನ ಈವರೆಗೆ ನೀಡಲಾಗಿದೆ.

ಮಹಿಳಾ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.

ಸತತ 5ನೇ ಬಾರಿ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್.

 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!