ಖಾತೆ ಹಂಚಿಕೆಯಲ್ಲಿ ಶುರುವಾಯ್ತು ವೈಮನಸ್ಸು
ಮುನಿಸಿಕೊಂಡಿರುವ ರಾಮಲಿಂಗಾ ರೆಡ್ಡಿ
ಸಾರಿಗೆ ಖಾತೆ ನನಗೆ ಬೇಡ
ಈ ಹಿಂದೆಯೂ ಇದೇ ಖಾತೆ ನಿರ್ವಹಿಸಿದ್ದೆ
ಈ ಖಾತೆ ನನಗೆ ಕೊಟ್ಟಿರೋದು ನನ್ನ ಅವಮಾನಿಸಿದಂತೆ
ಇದೇ ಖಾತೆ ಅಂತಿಮವಾದಲ್ಲಿ ನನ್ನ ರಾಜೀನಾಮೆ ನಿಶ್ಚಿತ
ರಾಮಲಿಂಗಾರೆಡ್ಡಿ ಸೇರಿದಂತೆ ಮತ್ತೆ ಹಲವರಲ್ಲಿ ಅಸಮಾಧಾನ
ಆಪ್ತರಲ್ಲಿ ನೋವು ತೋಡಿಕೊಂಡಿರುವ ಸಚಿವ ರಾಮಲಿಂಗಾರೆಡ್ಡಿ
