Breaking NewsState News

ನೈಜೀರಿಯನ್ ಡ್ರಗ್ ಪೆಡ್ಲರ್ ಜೊತೆ ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಲಿಂಕ್…!?

ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಗೆ ಬಂಧನ ಭೀತಿ ಎದುರಾಗಿದೆ. ಪುಲಕೇಶಿನಗರ ಮಾಜಿ ಕಾಂಗ್ರೆಸ್ (CONGRESS) ಕಾರ್ಪೊರೇಟರ್ ಅಬ್ದುಲ್ ರಕೀಬ್ ಜಾಕೀರ್ ನನ್ನು ಡಿಜೆಹಳ್ಳಿ ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ.

ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಗೆ ಬಂಧನ ಭೀತಿ ಎದುರಾಗಿದೆ. ಪುಲಕೇಶಿನಗರ ಮಾಜಿ ಕಾಂಗ್ರೆಸ್ (CONGRESS) ಕಾರ್ಪೊರೇಟರ್ ಅಬ್ದುಲ್ ರಕೀಬ್ ಜಾಕೀರ್ ನನ್ನು ಡಿಜೆಹಳ್ಳಿ ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ.

Three Nigerians Arrested With Drugs Worth Over N118million In India |  Sahara Reporters

ಡ್ರಗ್ ಕೇಸ್ ಸಂಬಂಧ ಮಾಜಿ ಕಾರ್ಪೊರೇಟರ್ ಜಾಕೀರ್ ಗೆ ವಿಚಾರಣೆ ನಡೆಯುತ್ತಿದೆ. 2020 ರ ಡಿಜೆ ಹಳ್ಳಿ ಕೆಜೆಹಳ್ಳಿ ಗಲಭೆ ಕೇಸ್ ನಲ್ಲೂ ಜಾಕೀರ್ ಅರೆಸ್ಟ್ ಆಗಿದ್ದ. ವಿದೇಶಿ ಡ್ರಗ್ (DURGS) ಪೆಡ್ಲರ್ ಡೇವಿಡ್ ಕೊಟ್ಟ ಮಾಹಿತಿ ಮೇರೆಗೆ ಮಾಜಿ ಕಾರ್ಪೊರೇಟರ್ ಜಾಕೀರ್ ನನ್ನು ವಿಚಾರಣೆ ಮಾಡಲಾಗ್ತಿದೆ. ಇದನ್ನು ಓದಿ :- ಕೃಷಿ ಆರ್ಥಿಕತೆ ಬೆಳೆಯಲು ವಿಶೇಷ ನೆರವು ನೀಡಲಾಗುವುದು – ಸಿಎಂ ಬೊಮ್ಮಾಯಿ

BUSI KHESWA | Gauteng launches fightback against ills of drug abuse

ಕಳೆದ ಒಂದು ತಿಂಗಳ ಹಿಂದೆ ನೈಜೀರಿಯನ್ ಡ್ರಗ್ ಪೆಡ್ಲರ್ ಡೇವಿಡ್ ಬಂಧಿಸಲಾಗಿತ್ತು. 97 ಎಕ್ಸ್’ಟೆಸಿ ಪಿಲ್ಸ್ (ಸಿಂಥೆಟಿಕ್ ಡ್ರಗ್) ಸಮೇತ ಡೇವಿಡ್ ನ್ನು ಡಿಜೆಹಳ್ಳಿ ಪೊಲೀಸರು ಬಂಧಿಸಿದ್ದರು. ಡೇವಿಡ್ ವಿಚಾರಣೆ ಹಾಗೂ ಮೊಬೈಲ್ ರಿಟ್ರೀವಲ್ ನಿಂದ ಮಾಜಿ ಕಾರ್ಪೊರೇಟರ್ ಜೊತೆ ಲಿಂಕ್ ಪತ್ತೆಯಾಗಿದೆ. ಸದ್ಯ ಮಾಜಿ ಕಾರ್ಪೊರೇಟರ್ ಜಾಕೀರ್ ಗೆ ಡಿಜೆಹಳ್ಳಿ ಪೊಲೀಸರು ನೋಟಿಸ್ ಕೊಟ್ಟು ಕರೆಸಿಕೊಂಡಿದ್ದಾರೆ.

ಇದನ್ನು ಓದಿ :- ನಾನ್ಯಾರಿಗೂ ಹೆದರಲ್ಲ… ಯಾರಿಗೂ ಬಗ್ಗಲ್ಲ ಗಂಡು ಮೆಟ್ಟಿದ ನಾಡಲ್ಲಿ ಹುಟ್ಟಿದವನು ನಾನು – ಜನಾರ್ದನ ರೆಡ್ಡಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!