ಜಗ್ಗು-ಟೋನಿ ಖದರ್ ಇರಲಿದೆ ಬಹು ಜೋರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ರಾಬರ್ಟ್ ಸ್ಯಾಂಡಲ್ವುಡ್ ನಲ್ಲಿ ಹೈ ವೋಲ್ಟೆಜ್ ಕ್ರೇಜ್ ಸೃಷ್ಟಿ ಮಾಡಿರೋ ಹೈ ಬಜೇಟ್ ಸಿನಿಮಾ. ಟೀಸರ್, ಹಾಗೂ ಹಾಡುಗಳ ಮೂಲಕ ಸೌತ್ ಇಂಡಿಯಾದಲ್ಲಿ ಸೌಂಡ್ ಮಾಡ್ತಿರೋ ಡಿ ಬಾಸ್ ರ ರಾಬರ್ಟ್ ಸಿನಿಮಾ ಅಭಿಮಾನಿಗಳಿಗೆ ಖುಷಿಯ ಮೇಲೆ ಖುಷಿ ವಿಚಾರ ನೀಡುತ್ತಲೇ ಬಂದಿದೆ. ಟೀಸರ್ ನೋಡ್ತಿದ್ದಂಗೆ ಹಾಡು.. ಹಾಡು ಕೇಳ್ತಿದ್ದಂಗೆ ಮತ್ತೊಂದು ಹಾಡು. ಹೀಗೆ ಗ್ಯಾಪ್ ಕೊಡದಂಗೆ ಒಂದಲ್ಲಾ ಒಂದು ವಿಷ್ಯಗಳನ್ನ ರಿವೀಲ್ ಮಾಡ್ತಾನೆ ಫ್ಯಾನ್ಸ್ ಗಳ ದೆ ಬಡಿತ ಹೆಚ್ಚಿಸ್ತಿರೋ ರಾಬರ್ಟ್ ಟೀಂ ಮತ್ತೊಂದು ಪವರ್ಫುಲ್ ಸಾಂಗ್ ರಿಲೀಸ್ ಮಾಡ್ತಿದೆ.