ಬಾಲಿವುಡ್ ಸುಲ್ತಾನ ಸಲ್ಮಾನ್ ಖಾನ್ ಅಂಡ್ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾಂಬಿನೇಷನ್ನಲ್ಲಿ ದಬಾಂಗ್ ೩ ಧೂಳೆಬ್ಬಿಸಿದ್ದು ಗೊತ್ತೇ ಇದೆ. ಕಿಚ್ಚ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದಾಗಿಂದ ಸುಲ್ತಾನ ಅಂಡ್ ಕಿಚ್ಚ ಒಳ್ಳೆ ಫ್ರೆಂಡ್ಸ್ ಆಗಿದ್ದಾರೆ. ದಬಾಂಗ್ ೩ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಸಲ್ಮಾನ್ ಸುದೀಪ್ ನನ್ನ ತಮ್ಮ ಇದ್ಹಾಗೆ ಅಂತ ಹೇಳಿದ್ರು. ಈ ಸಿನೆಮಾ ಮೂಲಕ ಈ ಇಬ್ಬರೂ ಸ್ಟರ‍್ಸ್ಗಳು ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ.
0 361 Less than a minute