ಉಕ್ರೇನ್ ನಿಂದ ವಾಪಾಸ್ಸಾದ ವಿದ್ಯಾರ್ಥಿಗಳನ್ನು ವೈದ್ಯರಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಸಂಸತ್ ನಲ್ಲಿ ಕೇಂದ್ರದ ಶಿಕ್ಷಣ ಖಾತೆ ಸಚಿವ ಧರ್ಮೇಂದ್ರ ಪ್ರದಾನ್ ಹೇಳಿದ್ದಾರೆ. ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆ ತಂದ ಬಳಿಕ, ಸರ್ಕಾರ ಅವರನ್ನು ವೈದ್ಯರನ್ನಾಗಿ ಮಾಡುವ ವ್ಯವಸ್ಥೆ ಮಾಡುತ್ತದೆ. ಈಗ ವಿದ್ಯಾರ್ಥಿಗಳು ಶಾಕ್ ನಿಂದ ಹೊರ ಬರುವ ಸಮಯ. ನಾವು ವಿದ್ಯಾರ್ಥಿಗಳ ಬಗ್ಗೆ ಬದ್ದತೆ ಹೊಂದಿದ್ದೇವೆ ಎಂದು ಸಚಿವ ಧರ್ಮೇಂದ್ರ ಪ್ರದಾನ್ ಹೇಳಿದ್ದಾರೆ.
0 242 Less than a minute