ಸ್ಟೇಷನರಿ ವಸ್ತುಗಳನ್ನು ಹೊತ್ತು ಸಾಗುತ್ತಿದ್ದ ಟ್ರಕ್ ವೊಂದು ಕಾರಿನ ಮೇಲೆ ಹರಿದ ಪರಿಣಾಮ ಒಂದೇ ಕುಟುಂಬದ ಐವರು ಅಸುನೀಗಿದ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ.
ಬಸ್ತಿ ಜಿಲ್ಲೆಯಲ್ಲಿ ಗುರುವಾರ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಪಾರಾಗಿದ್ದಾರೆ. ಫೋಟೊದಲ್ಲಿ ಲಾರಿ ಕಾರಿನ ಮೇಲೆ ಸಂಪೂರ್ಣ ಹರಿದಿದ್ದು, ಹಿಂದಿನ ಚಕ್ರ ಕಾರಿನ ಮೇಲಿದೆ.