ಆಕೆ ಮೆಚ್ಚಿಸಲು ಈತ ಮಾಡಿಕೊಂಡ ಎಡವಟ್ಟು : ಯುವಕನ ಅವಸ್ಥೆಗೆ ಡಾಕ್ಟರ್ ಸುಸ್ತೋ..ಸುಸ್ತು..!
ಬ್ಯಾಂಕಾಕ್. ಪ್ರೀತಿ ಕುರುಡು ಅಂತಾರೆ ನಿಜ,ಆದ್ರೆ ಅತೀಯಾದ ಪ್ರೀತಿ ಕೆಲವು ಬಾರಿ ಪೇಚಿಕೆ ಸಿಲುಕಿಸುತ್ತವೆ.ಅದೇರೀತಿಯಾಗಿ ಯುವಕನೊಬ್ಬ ತನ್ನ ಹುಡಗಿಯನ್ನ ಮೆಚ್ಚಿಸುವ ಸಲುವಾಗಿ ಶಿಶ್ನದ ಗಾತ್ರವನ್ನ ಹಿಗ್ಗಿಸಲು ಆತ ಒಂದು ಪ್ಲಾನ್ ಮಾಡಿದ್ದಾನೆ. ಆದ್ರೆ ಆತ ಮಾಡಿದ ಪ್ಲಾನ್ ಉಲ್ಟಾ ಹೊಡೆದು ಆಸ್ಪತ್ರೆ ಸೇರಿದ್ದಾನೆ.
ಬ್ಯಾಂಕಾಕ್ ನಿವಾಸಿವೊಬ್ಬ ಲೋಹದ ರಿಂಗ್ ಬಳಸಿ ತನ್ನ ಶಿಶ್ನದ ಗಾತ್ರವನ್ನ ಹೆಚ್ಚಿಸೋಕೆ ಹೋಗಿ ರಿಂಗ್ ಆತನ ಶಿಶ್ನದ ಸುತ್ತ ಸಿಕ್ಕಿ ಹಾಕಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾನೆ. ಚಿಕಿತ್ಸೆ ಮಾಡಿದ ವೈದ್ಯರು ಆ ಉಂಗುರವನ್ನ ತುಂಡರಿಸಿ ತೆಗೆದಿದ್ದಾರೆ.

ರಿಂಗ್ ಹಾಕಿದ ಕೆಲ ಸಮಯದ ಬಳಿಕ ಅವನ ಶಿಶ್ನ ಊದಿಕೊಳ್ಳಲು ಆರಂಭಿಸಿದೆ. ಮಾತ್ರವಲ್ಲದೇ ವಿಪರೀತ ನೋವನ್ನ ಅನುಭವಿಸಿದ್ದಾನೆ. ಆತ ಆ ಲೋಹದ ಉಂಗುರವನ್ನ ತೆಗೆಯಲು ಪ್ರಯತ್ನಿಸಿದ್ದಾನೆ ಆದ್ರೆ ಅದು ತೆಗೆಯಲು ಬಾರದ ಕಾರಣನನ್ನ ಶಿಶ್ನವನ್ನ ಎಲ್ಲಿ ಕತ್ತರಿಸಬೇಕಾಗುತ್ತದೆಯೋ ಎಂದು ನಾನು ಭಯಬೀತನಾಗಿದ್ದೆ. ಶಿಶ್ನ ಬೇರೆ ಊದಿಕೊಂಡಿದ್ದರಿಂದ ಸಿಡಿದೇ ಹೋಗುತ್ತದೆ ಎಂದು ಭಾವಿಸಿದ್ದೆ ಎಂದು ಆ ವ್ಯಕ್ತಿ ತನ್ನ ಆತಂಕವನ್ನ ವೈದ್ಯರ ಬಳಿ ಹೇಳಿಕೊಂಡಿದ್ದಾನೆ.
.