ರಾಜ್ಯದಲ್ಲಿ ಕಾಲೇಜ್ ಓಫನ್ ಗೆ ಭರ್ಜರಿ ಸಿದ್ದತೆ ನಡೆಯುತ್ತಿದೆ. ಸೋಮವಾರದಿಂದ ರಾಜ್ಯದಲ್ಲಿ ಕಾಲೇಜು ಪುನಾರಂಭವಾಗಲಿದೆ. ಕೋವಿಡ್ ನಿಂದ ಮುಚ್ಚಿದ ಕಾಲೇಜು ಜುಲೈ26 ರ ಸೋಮವಾರದಿಂದ ಪುನಾರಂಭವಾಗಲಿದೆ.
ಈಗಾಗಲೇ ಕಾಲೇಜ್ ಓಪನ್ ಗೆ ಸಕಲ ಸಿದ್ದತೆ ನಡೆಯುತ್ತಿದೆ . ಹೀಗಾಗಿ ಕಾಲೇಜ್ ಗಳನ್ನ ತೆರೆಯಲು ಸ್ಯಾನಿಟೈಸರ್ ಮಾಡಲಾಗ್ತಿದೆ. ಅಷ್ಟೇ ಅಲ್ಲದೆ ಕಾಲೇಜ್ ಸಿಬ್ಬಂದಿ ಕೋವಿಡ್ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಡೀ ಕಾಲೇಜು ಆವರಣ ಹಾಗೂ ತರಗತಿಗಳಿಗೆ ಸ್ಯಾನಿಟೈಸರ್ ಮಾಡುತ್ತಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಮುಚ್ಚಿದ್ದ ಕಾಲೇಜ್ ಗಳು ಸೋಮವಾರ ದಿಂದ ರೀ ಓಫನ್ ಆಗುವುದಕ್ಕೆ ಸಿದ್ದವಾಗಿ ನಿಂತಿದೆ.