ದಕ್ಷಿಣ ಕಾಶಿ ಹಂಪಿಯಲ್ಲಿ (hampi ) ಯೋಗೋತ್ಸವ (yogotsvsa ) ಮುಂದುವರೆದಿದೆ . ಕಳೆದೆರಡು ಯೋಗೋತ್ಸವವನ್ನು ವಿಜಯ ವಿಠ್ಠಲ ದೇವಾಲಯದ ( vijaya vittala temple ) ಕಲ್ಲಿನ ತೇರು ಬಳಿ, ಉಗ್ರನರಸಿಂಹ ದೇವಾಲಯದ( ugranarasimha swamy temple ) ಬಳಿ ಮಾಡಲಾಗಿತ್ತು .
ಈ ಬಾರಿ ಮಹಾನವಮಿ ದಿಬ್ಬದ ( mahanavami dibba ) ಬಳಿ ಯೋಗೋತ್ಸವವನ್ನು ಮಾಡಲಾಗಿದೆ . ಯೋಗ ಶ್ವಾಸಗುರು ಮತ್ತು ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಶ್ರೀಗಳ ( sri vachanananda ) ನೇತೃತ್ವದಲ್ಲಿ ಯೋಗೋತ್ಸವ ನಡೆದಿದೆ . ಯೋಗದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಾರೆ . ಇದನ್ನೂ ಓದಿ : – ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ಮುಖ್ಯಮಂತ್ರಿ ಚಂದ್ರು