ಕೇಂದ್ರ ಬಜೆಟ್ ನೀರಿಕ್ಷೆಯಲ್ಲಿ ಮಹಿಳೆಯರು ಏನು ಹೇಳಿದ್ದಾರೆ ನೋಡಿ..!
#RajNewsKannada #KannadaNews #People’s #Expectations #Central #Government #Budget
ಕೊರೊನಾ ಸಮಯದಲ್ಲಿ ಜನರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಅದರಲ್ಲೂ ಬಡ ಹಾಗೂ ಮಧ್ಯಮ ವರ್ಗದವರು ಕಷ್ಟಗಳು ಹೆಚ್ಚಿವೆ. ಅವುಗಳ ಈಡೇರಿಕೆ ಕ್ರಮ ಕೈಗೊಳ್ಳಬೇಕು ಎಂದ ಮಹಿಳೆಯರು