ಆತಿಥೇಯ ಇಂಗ್ಲೆಂಡ್ ತಂಡ ಗುರುವಾರ ಆರಂಭಗೊಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಪ್ರವಾಸಿ ಇಂಗ್ಲೆಂಡ್ ತಂಡವನ್ನು ಮೊದಲು ಬ್ಯಾಟ್ ಮಾಡುವಂತೆ ಆಹ್ವಾನಿಸಿದೆ.
ಓವಲ್ ಮೈದಾನದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಕ್ಕಾಗಿ ಭಾರತ ತಂಡದ ಎರಡು ಬದಲಾವಣೆ ಮಾಡಲಾಗಿದ್ದರೂ ಭಾರೀ ಒತ್ತಡದ ನಡುವೆ ಆರ್.ಅಶ್ವಿನ್ ಅವರನ್ನು ಮತ್ತೊಮ್ಮೆ ತಂಡದಿಂದ ಕೈಬಿಡಲಾಗಿದೆ.
ಮಧ್ಯಮ ವೇಗಿಗಳಾದ ಇಶಾಂತ್ ಶರ್ಮ ಮತ್ತು ಮೊಹಮದ್ ಶಮಿ ಅವರನ್ನು ಕೈಬಡಲಾಗಿದ್ದು, ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.