ವಿದ್ಯುತ್ ತಂತಿ ತಗುಲಿ ರೈತ ( Farmer ) ಸಾವಿಗೀಡಾಗಿರುವ ಘಟನೆ ಚಿಕ್ಕಬಳ್ಳಾಪುರ ( chikkaballapua )ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಚಿನ್ನೇಪಲ್ಲಿಯಲ್ಲಿ ನಡೆದಿದೆ.
ಜಮೀನಿಗೆ ನೀರು ಕಟ್ಟುವ ವೇಳೆ ತುಂಡಾಗಿ ಬಿದ್ದಿದ್ದ ವೈರ್ ನಿಂದ ವಿದ್ಯುತ್ ಹರಿದು ರೈತ ಸಾವನ್ನಪ್ಪಿದ್ದಾರೆ . ಚಿನ್ನೇಪಲ್ಲಿ ಗ್ರಾಮದ ಶಂಕರ ರೆಡ್ಡಿ ಮೃತ ದುರ್ಧೈವಿ. ಇದನ್ನೂ ಓದಿ : – ವಿಜಯನಗರದ ಸ್ಮಯೋರ್ ಕಾರ್ಖಾನೆಗೆ ಭೂಮಿ ನೀಡಿ ಮೋಸಹೋದ ರೈತ – ಕಾರ್ಖಾನೆ ಬಳಿ ಪ್ರತಿಭಟನೆ