ಕೇರಳದಲ್ಲಿ ಬುಧವಾರ ಕೊರೊನಾ ಸೋಂಕು ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ಸ್ಫೋಟಗೊಂಡಿದ್ದು, 31,445 ಪ್ರಕರಣಗಳು ದೃಢಪಟ್ಟಿದ್ದರೆ, 215 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಓಣಂ ಹಬ್ಬದ ಸಂಭ್ರಮದಲ್ಲಿರುವ ಕೇರಳದಲ್ಲಿ ಕೊರೊನಾ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ನಿನ್ನೆಗೆ ಹೋಲಿಸಿದರೆ ಶೇ.34ರಷ್ಟು ಏರಿಕೆ ಕಂಡು ಬಂದಿದೆ.