ಬೆಂಗಳೂರು. ರೀಲ್‍ನಲ್ಲಿ ಲವ್ ಮಾಡಿ, ರಿಯಲ್ಲಾಗಿ ಮದ್ವೆ ಆಗ್ತಿರೋ ಜೋಡಿ, ನಿಧಿಮಾ ಮತ್ತು ಆದಿ.. ರೀಲ್ ಲವ್ ರಿಯಲ್ ಆಗಿ, ಈಗ ಮದುವೆವರೆಗೂ ಕರೆದ್ಕೊಂಡ್ ಬಂದಿದೆ.. ಪ್ರೇಮಿಗಳ ದಿನದಂದೇ ಈ ಪ್ರೇಮಿಗಳು ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ.. ಇಬ್ಬರ ಮನೆಯಲ್ಲೂ ಮದುವೆ ಶಾಸ್ತ್ರಗಳು ಶುರುವಾಗಿದ್ದು, ಮಿಲನಾ ಆ ಖುಷಿಯ ಕ್ಷಣಗಳನ್ನ ಹಂಚಿಕೊಂಡಿದ್ದಾರೆ.. ನಿಧಿಮಾ, ಆದಿ.. ಲವ್ ಮಾಕ್ಟೇಲ್ ಸಿನಿಮಾದಲ್ಲಿ ಪ್ರೇಕ್ಷಕರನ್ನ ರಂಜಿಸಿದ್ದ ಪ್ರೇಮಿಗಳು. ತೆರೆಯ ಮೇಲೆ ಈ ಜೋಡಿ ನೋಡಿ ರಿಯಲ್ಲಾಗಿ ಜೊತೆಯಾದ್ರೆ ಚೆನ್ನಾಗಿರುತ್ತೆ ಅಂತ ಮಾತಾಡಿಕೊಂಡಿದ್ರು.. ಅದೇರೀತಿಯಾಗಿ ಈಗ ಪ್ರೇಮಿಗಳ ದಿನದಂದು ಮಿಲನಾ ಮತ್ತು ಕೃಷ್ಟಾ, ಮದುವೆ ನಡೆಯುತ್ತೆ. ಸಿನಿಮಾದಲ್ಲಿ ಕಳೆದೋದ ನಿಧಿಮಾಳನ್ನು ನಿಜ ಜೀವನದಲ್ಲಿ ಕೈ ಹಿಡಿಯಲು ಆದಿ ಎಕ್ಸೈಟ್ ಆಗಿದ್ದಾರೆ.

ಸುಮಾರು ವರ್ಷಗಳ ಪ್ರೀತಿಗೆ, ಮದುವೆ ಎಂಬ ಬಂಧ ಬೆಸೆಯಲು ಈ ಜೋಡಿ ತಯಾರಾಗಿದೆ. ಅನೇಕ ವರ್ಷಗಳಿಂದ ಪ್ರೀತಿಯಲ್ಲಿ ಮುಳುಗಿದ್ದ ಈ ಜೋಡಿ ಲವ್ ಮಾಕ್ಟೇಲ್ ಸಿನಿಮಾದಲ್ಲಿ ಜನರ ಮನಸ್ಸು ಕದ್ದಿದ್ದರು. ಸದ್ಯ ಈ ಜೋಡಿ ನಿಜ ಜೀವನದಲ್ಲೂ ಒಂದಾಗುತ್ತಿರುವುದು ಅಭಿಮಾನಿಗಳಿಗೂ ಸಖತ್ ಖುಷಿ ಕೊಟ್ಟಿದೆ.
ಮದುವೆ ಬಗ್ಗೆ ಮಿಲನಾ ಹಾಗು ಕೃಷ್ಟ ಸುಂದರ ಕನಸು ಕಟ್ಟಿದ್ರು.. ಆ ಕನಸಿನ ಪ್ರಕಾರವೇ ಮದುವೆಗೆ ತಯಾರಿ ನಡೆಯುತ್ತಿದೆ.. ಪ್ರೇಮಿಗಳ ದಿನದಂದೇ ಈ ಪ್ರೇಮಿಗಳು ಹಸೆ ಮಣೆ ಏರುತ್ತಿದ್ದಾರೆ. ಅಷ್ಟೇ ಅಲ್ಲ ನೀರಿನ ಮಧ್ಯೆ, ಸುಂದರ ಮಂಟಪದಲ್ಲಿ ಮದುವೆಯಾಗಬೇಕು.. ನಾಚುತ್ತಾ ನಾಚುತ್ತಾ, ತಾನು ಕೃಷ್ಣನ ಮಡದಿಯಾಗ್ಬೇಕು.. ಆ ಸುಂದರ ಕ್ಷಣಕ್ಕೆ ನೂರಾರು ಜನ ಸಾಕ್ಷಿಯಾಗ್ಬೇಕು ಅನ್ನೋದು ಮಿಲನಾ ಕನಸು.. ಆ ಪ್ರಕಾರವೇ ಕೃಷ್ಣ ಕೂಡ ಮದುವೆಗೆ ಪ್ಲಾನ್ ಮಾಡಿದ್ದಾರೆ.. ಮದುವೆಗಾಗಿ ಈಜುಕೊಳದ ಮಧ್ಯೆ ವಿಶೇಷ ಮಂಟಪ ರೆಡಿಯಾಗ್ತಿದೆ.
ಮಿಲನಾ ಹಾಗೂ ಕೃಷ್ಣ ಮದುವೆಗೆ ಇನ್ನು ಐದು ದಿನಗಳಷ್ಟೇ ಬಾಕಿ ಇದೆ. ಈಗಾಗ್ಲೇ ಮದುವೆ ಶಾಸ್ತ್ರಗಳು ಆರಂಭವಾಗಿದ್ದು, ಮಿಲನಾ ವಿಶೇಷ ಪೂಜೆ ಮುಗಿಸಿದ್ದಾರೆ. ಆ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಮಿಲನಾ ಮುಖದಲ್ಲಿ ಮದುಮಗಳ ಕಳೆ ಎದ್ದು ಕಾಣುತ್ತಿದೆ.ಮದುವೆಯ ದಿನ ಗೊತ್ತಾದಾಗಿನಿಂದ ಎಲ್ಲಾ ಕ್ಷಣಗಳನ್ನು ಮಿಲನಾ ಹಾಗೂ ಕೃಷ್ಣ ಎಂಜಾಯ್ ಮಾಡುತ್ತಾ ಬಂದಿದ್ದಾರೆ. ತಮ್ಮ ಬ್ಯಾಚುಲರ್ ಪಾರ್ಟಿಯನ್ನೂ ಗ್ರ್ಯಾಂಡ್ ಆಗಿಯೇ ಸೆಲೆಬ್ರೇಟ್ ಮಾಡಿದ್ರು. ಈಗ ಮದುವೆಯ ಸಂಭ್ರಮದಲ್ಲಿರೋ ಇಬ್ಬರೂ ಸ್ಯಾಂಡಲ್‍ವುಡ್‍ನ ಬೆಸ್ಟ್ ಕಪಲ್ ಆಗಲಿ ಅನ್ನೋದು ಅಭಿಮಾನಿಗಳ ಆಶಯ.
ಸುಮಾರು ವರ್ಷಗಳ ಪ್ರೀತಿಗೆ, ಮದುವೆ ಎಂಬ ಬಂಧ ಬೆಸೆಯಲು ಈ ಜೋಡಿ ತಯಾರಾಗಿದೆ. ಅನೇಕ ವರ್ಷಗಳಿಂದ ಪ್ರೀತಿಯಲ್ಲಿ ಮುಳುಗಿದ್ದ ಈ ಜೋಡಿ ಲವ್ ಮಾಕ್ಟೇಲ್ ಸಿನಿಮಾದಲ್ಲಿ ಜನರ ಮನಸ್ಸು ಕದ್ದಿದ್ದರು. ಸದ್ಯ ಈ ಜೋಡಿ ನಿಜ ಜೀವನದಲ್ಲೂ ಒಂದಾಗುತ್ತಿರುವುದು ಅಭಿಮಾನಿಗಳಿಗೂ ಸಖತ್ ಖುಷಿ ಕೊಟ್ಟಿದೆ.ಮದುವೆ ಬಗ್ಗೆ ಮಿಲನಾ ಹಾಗು ಕೃಷ್ಟ ಸುಂದರ ಕನಸು ಕಟ್ಟಿದ್ರು.. ಆ ಕನಸಿನ ಪ್ರಕಾರವೇ ಮದುವೆಗೆ ತಯಾರಿ ನಡೆಯುತ್ತಿದೆ.. ಪ್ರೇಮಿಗಳ ದಿನದಂದೇ ಈ ಪ್ರೇಮಿಗಳು ಹಸೆ ಮಣೆ ಏರುತ್ತಿದ್ದಾರೆ. ಅಷ್ಟೇ ಅಲ್ಲ ನೀರಿನ ಮಧ್ಯೆ, ಸುಂದರ ಮಂಟಪದಲ್ಲಿ ಮದುವೆಯಾಗಬೇಕು.. ನಾಚುತ್ತಾ ನಾಚುತ್ತಾ, ತಾನು ಕೃಷ್ಣನ ಮಡದಿಯಾಗ್ಬೇಕು.. ಆ ಸುಂದರ ಕ್ಷಣಕ್ಕೆ ನೂರಾರು ಜನ ಸಾಕ್ಷಿಯಾಗ್ಬೇಕು ಅನ್ನೋದು ಮಿಲನಾ ಕನಸು.. ಆ ಪ್ರಕಾರವೇ ಕೃಷ್ಣ ಕೂಡ ಮದುವೆಗೆ ಪ್ಲಾನ್ ಮಾಡಿದ್ದಾರೆ.. ಮದುವೆಗಾಗಿ ಈಜುಕೊಳದ ಮಧ್ಯೆ ವಿಶೇಷ ಮಂಟಪ ರೆಡಿಯಾಗ್ತಿದೆ.

ಮಿಲನಾ ಹಾಗೂ ಕೃಷ್ಣ ಮದುವೆಗೆ ಇನ್ನು ಐದು ದಿನಗಳಷ್ಟೇ ಬಾಕಿ ಇದೆ. ಈಗಾಗ್ಲೇ ಮದುವೆ ಶಾಸ್ತ್ರಗಳು ಆರಂಭವಾಗಿದ್ದು, ಮಿಲನಾ ವಿಶೇಷ ಪೂಜೆ ಮುಗಿಸಿದ್ದಾರೆ. ಆ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಮಿಲನಾ ಮುಖದಲ್ಲಿ ಮದುಮಗಳ ಕಳೆ ಎದ್ದು ಕಾಣುತ್ತಿದೆ.
ಮದುವೆಯ ದಿನ ಗೊತ್ತಾದಾಗಿನಿಂದ ಎಲ್ಲಾ ಕ್ಷಣಗಳನ್ನು ಮಿಲನಾ ಹಾಗೂ ಕೃಷ್ಣ ಎಂಜಾಯ್ ಮಾಡುತ್ತಾ ಬಂದಿದ್ದಾರೆ. ತಮ್ಮ ಬ್ಯಾಚುಲರ್ ಪಾರ್ಟಿಯನ್ನೂ ಗ್ರ್ಯಾಂಡ್ ಆಗಿಯೇ ಸೆಲೆಬ್ರೇಟ್ ಮಾಡಿದ್ರು. ಈಗ ಮದುವೆಯ ಸಂಭ್ರಮದಲ್ಲಿರೋ ಇಬ್ಬರೂ ಸ್ಯಾಂಡಲ್‍ವುಡ್‍ನ ಬೆಸ್ಟ್ ಕಪಲ್ ಆಗಲಿ ಅನ್ನೋದು ಅಭಿಮಾನಿಗಳ ಆಶಯ.