ಕೊರೊನಾ ಹಿನ್ನೆಲೆಯಲ್ಲಿ ಹೊರರಾಜ್ಯ ಬಸ್ ಸಂಚಾರವನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿತ್ತು. ತಮಿಳುನಾಡಿಗೆ ಬಸ್ ಸಂಚಾರ ಪುನರಾಂಭಿಸಲು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.
ಹೊಸೂರು, ವೆಲ್ಲೂರು, ತಿರುವಣ್ಣಾಮಲೈ, ಕಾಂಚಿಪುರ, ಚೆನ್ನೈ, ಊಟಿಗೆ ಇಂದಿನಿAದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಲಿದೆ. ಮೊದಲ ಹಂತದಲ್ಲಿ 250 ಬಸ್‌ಗಳ ಸಂಚಾರವಾಗಲ್ಲಿದ್ದು, ಪ್ರಯಾಣಿಕರು ಕಡ್ಡಾಯವಾಗಿ ನೆಗಿಟಿವ್ ಕೋವಿಡ್ ಪತ್ರವನ್ನು ಹೊಂದಿರಬೇಕು.
ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರಿಗೆ 15 ದಿನಕೊಮ್ಮೆ ಆರ್-ಟಿ ಪಿಸಿಆರ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ.