ಮದುವೆಗೆ ಎರಡೂ ಮನೆಯವರು ಒಪ್ಪದ ಹಿನ್ನೆಲೆಯಲ್ಲಿ ಮನೆಬಿಟ್ಟು ಓಡಿ ಹೊಗಿದ್ದ ಪ್ರೇಮಿಗಳು ಮರಕ್ಕೆ ನೇಣುಗಿಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಸಿಂಗ ಮಾರನಹಳ್ಳಿ ಗ್ರಾಮದಲ್ಲಿ ಅರ್ಚನಾ (17) ರಾಕೇಶ್ (24) ವರ್ಷ ಆತ್ಮಹತ್ಯೆ ಮಾಡಿಕೊಡ ಪ್ರೇಮಿಗಳು.
ಮನೆಯವರು ಒಪ್ಪದ ಕಾರಣ ಒಂದು ವರ್ಷದ ಹಿಂದೆ ಓಡಿ ಹೋಗಿದ್ದ ಜೋಡಿ ಗ್ರಾಮದ ಹೊರ ವಲಯದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.