ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಪುನರಚನೆಯ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ 43 ಸಂಸದರ ಪಟ್ಟಿ ಇಲ್ಲಿದೆ.
ಕರ್ನಾಟಕದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಎ.ನಾರಾಯಣಸ್ವಾಮಿ ಸಂಪುಟಕ್ಕೆ ಸೇರಲಿದ್ದಾರೆ. ಪ್ರಹ್ಲಾದ್ ಜೋಷಿ ಈಗಾಗಲೇ ಸಂಪುಟದಲ್ಲಿ ಸ್ಥಾನ ಪಡೆದಿರುವುದರಿಂದ ರಾಜ್ಯದ ನಾಲ್ವರಿಗೆ ಸಚಿವ ಸ್ಥಾನ ಲಭಿಸಿದಂತಾಗಿದೆ. ಉತ್ತರ ಪ್ರದೇಶದಿಂದ ಅತ್ಯಧಿಕ 11 ಸಂಸದರು ಸಚಿವ ಸ್ಥಾನ ಪಡೆದಿದ್ದಾರೆ.
43 ಸಚಿವ ಪಟ್ಟಿ ಇಲ್ಲಿದೆ
- ನಾರಾಯಣ ಟುಡು ರಾಣೆ
- ಸರಬಾನಂದ ಸೋನುವಾಲ್
- ವೀರೇಂದ್ರ ಕುಮಾರ್
- ಜ್ಯೋತಿರಾಧಿತ್ಯ ಸಿಂಧಿಯಾ
- ಅಶ್ವಿನಿ ವೈಷ್ಣವ್
- ಕಿರಣ್ ರಿಜಿಜು
- ಹರ್ದಿಪ್ ಪುರಿ
- ಮನ್ಸೂಖ್ ಮಾಂಡವಿಯಾ
- ಪುರುಷೋತ್ತಮ್ ರೂಪಾಲಾ
- ಪಂಕಜ್ ಚೌಧರಿ
- ಅನುರಾಗ್ ಠಾಕೂರ್
- ಅನುಪ್ರಿಯ ಸಿಂಗ್ ಪಾಟೀಲ್
- ರಾಜೀವ್ ಚಂದ್ರಶೇಖರ್ (ಕರ್ನಾಟಕ ರಾಜ್ಯಸಭಾ ಸದಸ್ಯ)
- ಭಾನು ಪ್ರತಾಪ್ ಸಿಂಗ್
- ದರ್ಶನ ವಿಕ್ರಮ್
- ಮೀನಾಕ್ಷಿ ಲೇಖಿ,
- ಅಜಯ್ ಕುಮಾರ್
- ದೇವು ಸಿನ್ಹಾ
- ಕುಶಾಲ್ ಕಿಶೋರ್
- ಭಗವಂತ ಖೂಬಾ
- ಕಪಿಲ್ ಮೋರೇಶ್ವರ್ ಪಾಟೀಲ್
- ಪ್ರತಿಮಾ ಭೌಮಿಕ್
- ಡಾ.ಭಾಗವತ್ ಕಿಶಾನ್ ರಾವ್
- ರಾಮಚಂದ್ರ ಪ್ರಸಾದ್ ಸಿಂಗ್
- ವಿಶ್ವೇಶ್ವರ ಟುಡು
- ಮಂಜಪರಾ ಮಹೇಂದ್ರ ಬಾಯಿ
- ಜಾನ್ ಬರ್ಲಾ, ಎಲ್. ಮುರುಗನ್
- ಪ್ರತಿಮಾ ಭೌಮಿಕ್
- ಸತ್ಯಾಪಾಲ್ ಸಿಂಗ್ ಬಾಘೇಲ್
- ಡಾ.ಭಗವಂತ ಕೃಷ್ಣರಾವ್
- ಡಾ.ಭಾರತೀ ಪ್ರವೀಣ್ ಕುಮಾರ್
- ಶಂತನು ಠಾಕೂರ್
- ಕಿಶನ್ ರೆಡ್ಡಿ
- ಶೋಭಾ ಕರಂದ್ಲಾಜೆ
- ಅನ್ನಪೂರ್ಣ ದೇವಿ
- ಎ.ನಾರಾಯಣ ಸ್ವಾಮಿ
- ಅಜಯ್ ಭಟ್
- ಬಿ.ಎಲ್. ವರ್ಮಾ
- ಚುಹಾನ್ ದೇವುಶಿಶ್
- ಸುಭಾಷ್ ಸರ್ಕಾರ್
- ಭಗವತ್ ಕೃಷ್ಣರಾವ್ ಕರಡ್
- ಭಿಶ್ವೇಶ್ವರ್ ಟುಡು
- ನಿತೀಶ್ ಪ್ರಾಮಾಣಿಕ್