ಒಡಿಶಾ ಜಿಲ್ಲಾ ಪಂಚಾಯಿತಿ 300 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜು ಜನತಾದಳ 268 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ, ಕಾಂಗ್ರೆಸ್ ಮತ್ತು ಬಿಜೆಪಿ ತಲಾ 14 ಸ್ಥಾನ ಗೆದ್ದಿದೆ.
305 ಜಿಲ್ಲಾ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಎರಡು ದಿನ ನಡೆದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ತಲಾ 14 ಸ್ಥಾನ ಗೆದ್ದಿದ್ದರೆ, ಇಬ್ಬರು ಪಕ್ಷೇತರ ಹಾಗೂ ಇತರೆ ಪಕ್ಷಗಳು 2 ಸ್ಥಾನ ಗೆದ್ದುಕೊಂಡಿವೆ.