ಬೆಂಗಳೂರು ನೀರು ಸರಬರಾಜು ಮತ್ತುಒಳಚರಂಡಿ ಮಂಡಳಿ ಗೆ ಸರ್ಕಾರದ ವಿವಿದ ಮೂಲಗಳಿಂದ ಜುಲೈ ತಿಂಗಳಿನವರೆಗೆ 124 ಕೋಟಿ 25 ಲಕ್ಷದ 9 ಸಾವಿರ ರೂಪಾಯಿಗಳು ಬಾಕಿ ಉಳಿಸಿಕೊಂಡಿದೆ.
ಬಾಕಿ ಇರಿಸಿಕೊಂಡ ವಿವಿಧ ಇಲಾಖೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸುಮಾರು 120 ಕಿ.ಲೋ ಮೀಟರ್ ದೂರದ ಕೆ.ಆರ್.ಎಸ್ ನಿಂದ ನೀರನ್ನು ತರಲಾಗುತ್ತಿದೆ. ಬೆಂಗಳೂರು ನಗರದಲ್ಲಿ 10. ಲಕ್ಷ ದ ,500 ಕನೆಕ್ಷನ್ ಗಳು ಇದೆ. ಇದು ಡೊಮೆಸ್ಟಿಕ್. ವಾಣಿಜ್ಯ ಕನೆಕ್ಷನ್ ಗಳು ಇದೆ. ಇನ್ನು ಕೇಂದ್ರ ಸರ್ಕಾರ ದ 236 ಕನೆಕ್ಷನ್. ಸರ್ಕಾರ ವಿವಿದ ಕಚೇರಿಗಳಲ್ಲಿ 713 ಮೀಟರ್ ಅಳವಡಿಸಲಾಗಿದೆ. ಉಳಿದಂತೆ ಬಿ.ಬಿ.ಎಂ.ಪಿ ಯ 518 ಶಾಸನಬದ್ದ ಸಂಸ್ಥೆಗಳು 162 ಮತ್ತು ರಕ್ಷಣಾ ಇಲಾಖೆ 44 ಕಡೆ ವಾಣಿಜ್ಯ ಬಳಕೆಯ ಮೀಟರ್ ಗಳನ್ನ ಜೋಡಿಸಲಾಗಿದೆ.
ರಾಜ್ಯ ಸರ್ಕಾರ ಬಡ್ಡಿ ಸಮೇತ 6 .154. ಕೇಂದ್ರ ಸರ್ಕಾರ ಬಡ್ಡಿಸೇರಿ 1.641.20 .ಕೋಟಿ ನೀರಿನ ಬಿಲ್ ಬಾಕಿ ಉಳಿಸಿಕೊಂಡಿದೆ ಬಿಬಿಎಂಪಿ 118.ಕೋಟಿ 98 ಲಕ್ಷ ಬಾರಿ ಮೊತ್ತದ ಬಾಕಿ ಕಟ್ಟಬೇಕಾಗಿದೆ.ಶಾಸನಬದ್ದ ಸಂಸ್ಥೆ 685 ಕೋಟಿ ಮತ್ತು ರಕ್ಷಣಾ ಇಲಾಖೆ 2 ಕೋಟಿ 45 ಲಕ್ಷದ 90 ಸಾವಿರ ನೀರಿನ ಬಿಲ್ ಪಾವತಿಸಬೇಕಾಗಿದೆ.
ಸಾರ್ವಜನಿಕರು ಒಂದೆರಡು ತಿಂಗಳು ನೀರಿನ ಬಿಲ್ ಬಾಕಿ ಉಳಿಸಿಕೊಂಡರೆ .ಕನೆಕ್ಷನ್ ಕಟ್ ಮಾಡುತ್ತಾರೆ.ಜಲಮಂಡಳಿಯ ದಂದ್ವನೀತಿಯ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.