ಸ್ನೇಹಿತನೆಂದು ಭಾವಿಸಿ ಹಾಯ್ ಹೇಳಿದಕ್ಕೆ; ಅಪರಿಚಿತರಿಂದ ಚಾಕು ಇರಿತ ಯುವಕ ಸಾವು..!

ಶಿವಮೊಗ್ಗ: ಅಪರಿಚಿತ ವ್ಯಕ್ತಿಗೆ ಹಾಯ್ ಹೇಳಿದ್ದೆ ಯುವಕನ ಸಾವಿಗೆ ಕಾರಣವಾಯಿತು..! ತಡರಾತ್ರಿ ಶಿವಮೊಗ್ಗದ ಎನ್.ಟಿ ರಸ್ತೆಯ ಸುಂದರ ಆಶ್ರಯ ಬಾರ್ ಎದಿರು ನಿಂತಿದ್ದ (27) ವಷದ ಯುವಕ ಜೀವನ್. ತನ್ನ ಸ್ನೇಹಿತ ಎಂದು ಭಾವಿಸಿ ಬೇರೊಬ್ಬ ಯುವಕನಿಗೆ ಹಾಯ್ ಎಂದು ವಿಷ್ ಮಾಡಿದ್ದಾನೆ. ಇದರಿಂದ ಆ ಅಪರಿಚಿತ ಯವಕ ಕೊಪಗೊಂಡು ಅಲ್ಲಿಯೇ ಮಾತಿನ ಚಕಮಕಿ ನಡೆದಿದೆ. ಈ ಘಟನೆ ತಾರಕಕ್ಕೆರಿದೆ.ತಕ್ಷಣವೇ ಜೀವನ್‌ಗೆ ಆ ಅಪರಿಚಿತ ವ್ಯಕ್ತಿ ಚಾಕೂವಿನಿಂದ ಇರಿದಿದ್ದಾನೆ. ಗಾಯಗೊಂಡ ಜೀವನ್‌ಗೆ ಕೂಡಲೇ ಅಲ್ಲಿನ ಸ್ಥಳಿಯರು ಆಸ್ಪತ್ರೆ ಗೆ ಸೇರಿದ್ರು ಪ್ರಯೊಜನವಾಗಿಲ್ಲಾ. ಇನ್ನೂ ಇದೇ ವೇಳೆ ಈ ಜಗಳ ನೋಡುತ್ತ ನಿತ್ತಿದ ಮತ್ತೊಬ್ಬ ಯುವಕ ಕೇಶವ್ ಸೇಠ್‌ಗೂ(28) ಈ ಗ್ಯಾಂಗ್ ಅನಗತ್ಯವಾಗಿ ಚಾಕುಚಿನಿಂದ ಹಲ್ಲೆ ಮಾಡಿದ್ದು ಆತನ ಪರಿಸ್ಥಿತಿ ಕೂಡ ಗಂಭೀರ ವಾಗಿದೆ. ಇ ಕುರಿತು ಶಿವಮೊಗ್ಗದ ದೊಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.