ಟಾರ್ ಡ್ರಮ್ (Tar drum)ಸಿಡಿದು ಐವರಿಗೆ ಟಾರ್ ಅಂಟಿಕೊಂಡ ಘಟನೆ ಕೊರಟಗೆರೆ ಪಟ್ಟಣದ ಕರ್ನಾಟಕ ಬ್ಯಾಂಕ್ ಮುಂಭಾಗದಲ್ಲಿ ನಡೆದಿದೆ . ಟ್ರಾಕ್ಟರ್ ನಲ್ಲಿದ್ದ ಡ್ರಮ್ ನಿಂದ ಡಾಂಬರನ್ನು ಡಂಪ್ ಮಾಡಿಕೊಳ್ತಿದ್ದರು .
ಟಾರ್ ಸುಡೋ ವಾಹನಕ್ಕೆ ಡಂಪ್ ಮಾಡಿಕೊಳ್ತಿದ್ದ ವೇಳೆ ಅವಘಡ ನಡೆದಿದೆ . ಈ ವೇಳೆ ಏಕಾಏಕಿ ಡ್ರಮ್ ನ ಮುಚ್ಚಳ ತೆರದು ಆಟೋದಲ್ಲಿ ಬರ್ತಿದ್ದ ಐವರು ಪ್ರಯಾಣಿಕರಿಗೆ ಟಾರ್ ಸಿಡಿದಿದೆ .ಐವರ ದೇಹಕ್ಕೆ ಡಾಂಬರು ಅಂಟಿದ ನಂತರ ಆಸ್ಪತ್ರೆಗೆ ದಾಖಲಿಸಿದ್ದಾರೆ .ಇದನ್ನೂ ಓದಿ : – ತುಮಕೂರಿನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಳ್ಳತನ