ಭಾರತ ವನಿತೆಯರ ತಂಡ 1-2 ಗೋಲುಗಳಿಂದ ಅರ್ಜೆಂಟೀನಾ ತಂಡವನ್ನು ಬಗ್ಗುಬಡಿಯುವ ಮೂಲಕ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಫೈನಲ್ ತಲುಪುವ ಕನಸು ಭಗ್ನಗೊಂಡಿದೆ.
ಮಂಗಳವಾರ ನಡೆದ ವನಿತೆಯರ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಮೊದಲ ಗೋಲು ಬಾರಿಸಿ ಮುನ್ನಡೆ ಪಡೆದಿದ್ದರೂ ನಂತರ 2 ಗೋಲು ಬಿಟ್ಟುಕೊಟ್ಟು ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡರು. ಆದರೆ ಭಾರತ ಕಂಚಿನ ಪದಕ ಗಳಿಸುವ ಅವಕಾಶ ಹೊಂದಿದೆ.