ಉತ್ತರಪ್ರದೇಶ: ನಗರದ ಬದೌನ್ ಪ್ರದೇಶದಲ್ಲಿ ಯುವಕರಿಬ್ಬರು ಮಂಗನಿಗೆ ಪ್ರಾಣಿ ಹಿಂಸೆ ನೀಡುವ ವಿಚಿತ್ರ ಪ್ರಕರಣವನ್ನು ವರದಿಯಾಗಿದ್ದು, ಬೆಚ್ಚಿಬೀಳಿಸುವಂತಾಗಿದೆ.
ಯುವಕರಿಬ್ಬರು ಸ್ವಲ್ಪವೂ ಕರುಣೆಯಿಲ್ಲದೇ ಕೋತಿಯನ್ನು ಅಟ್ಟಾಡಿಸಿ ದೊಣ್ಣೆಯಿಂದ ಹೊಡೆಯುತ್ತಿದ್ದಾರೆ. ಕೋತಿಯೂ ನೋವಿನಿಂದ ಕಿರುಚಾಡಿದ್ರು, ಕ್ರೂರ ಥಳಿಸಿದ ಕೃತ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ಘಟನೆಯನ್ನು ಪೊಲೀಸರ ಗಮನ ಸೆಳೆಯಲು ಯತ್ನಿಸಿದ ಹಿರಿಯ ಪತ್ರಕರ್ತರೊಬ್ಬರು ಗುರುವಾರ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋ ಇಲ್ಲಿದೆ ನೋಡಿ..