ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನನಿತ್ಯ ಒಂದಲ್ಲ ಒಂದು ಸಮಸ್ಯೆಗಳನ್ನ ವಾಹನಸವರು ಎದುರಿಸಲೇಬೇಕಾದ ಸ್ಥಿತಿ ಇದೀಗ ಬೆಂಗಳೂರಿನಲ್ಲಿ ಎದುರಾಗಿದೆ.
ಹೌದು ನಗರದ ಕಂಟ್ರೋಲ್ಮೆಂಟ್ ಸರ್ಕಲ್ ನಲ್ಲಿ ಕಳೆದ ಮೂರು ದಿನಗಳಿಂದ ಡ್ರೈನೇಜ್ ವಾಟರ್ ಮ್ಯಾನ್ ಹೋಲ್ ನಿಂದ ನೀರು ರಸ್ತೆಗೆ ಹರಿತಾ ಇದ್ದೆ. ಮ್ಯಾನ್ ಹೋಲ್ ನಿಂದ ಸುಮಾರು ಒಂದು ಕಿ. ಮೀ ವರೆಗೂ ಕೊಳಚೆ ನೀರು ರಸ್ತೆ ಮೇಲೆ ಹರಿತಾ ಇದ್ದು, ವಾಹನಸುಗಾರ ಹಾಗೂ ಪದಾಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.
ಈ ಬಗ್ಗೆ ಜಲ ಮಂಡಳಿ ಅಧಿಕಾರಿಗಳಿಗೆ ಸರಿಪಡಿಸುವಂತೆ ಮನವಿ ಮಾಡಿದರು ಕೂಡ ಜಲಮಂಡಳಿ ಅಧಿಕಾರಿಗಳು ಇದುವರೆಗೂ ಇತ್ತ ತಿರುಗಿಯೂ ನೋಡಿಲ್ಲ. ಮೊದಲೇ ದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹೊರಡುತ್ತಿದ್ದು, ಅಂತ ಕೊಳಚೆ ನೀರಿನಲ್ಲಿ ಓಡಾಡಿದರೆ ಇನ್ನಷ್ಟು ರೋಗರು ಜನಗಳು ಬರುವ ಸಾಧ್ಯತೆ ಇರುತ್ತೆ. ಆದಷ್ಟು ಬೇಗ ಜಲ ಮಂಡಳಿ ಅಧಿಕಾರಿಗಳು ಯುಕ್ತ ಗಮನಹರಿಸಿ ನಾನು ಫುಲ್ ಸರಿಪಡಿಸಬೇಕೆಂದು ಸಾರ್ವಜನಿಕರು ಜಲ ಮಂಡಳಿ ವಿರುದ್ಧ ಕಿಡಿಕಾರಿದ್ದಾರೆ.