State News

ಬೆಂಗಳೂರಲ್ಲಿ ನಾಳೆಯಿಂದ ಎರಡು ದಿನ ಜನರು ಕತ್ತಲಲ್ಲಿ ಬದುಕಬೇಕು : ಯಾಕಂತೀರಾ ಇಲ್ಲಿದೆ ನೋಡಿ!

ಬೆಂಗಳೂರು:  ನಗರದ ಹಲವೆಡೆ ಇನ್ನೇರಡು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.ಕೆಲವು ದುರಸ್ತಿ ಕಾರ್ಯ ಸೇರಿದಂತೆ ಮರುನಿರ್ವಾಹಕ ಮತ್ತು ತ್ರೈಮಾಸಿಕ ನಿರ್ವಹಣೆ ಕೆಲಸಗಳು ಇರುವುದರಿಂದ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಯಾವ್ಯಾವ ಏರಿಯಾ ನೋಡೋಣ:

ಜಾನಕಲ್, ಕಿಲಾರದಹಳ್ಳಿ, ತಾಂಡಾ, ರಾಮನಹಳ್ಳಿ, ಸಿಂಗೇನಹಳ್ಳಿ ತಾಂಡನಹಳ್ಳಿ , ಮನ್ನಮ್ಮ ದೇವಸ್ಥಾನ , ಸಾಕ್ಷಿಹಳ್ಳಿ, ತುಪ್ಪದಕೋಣ, ಕರೇಮಾದನಹಳ್ಳಿ, ಕುರುಬರಹಳ್ಳಿ, ಮುರುಡೇಶ್ವರ ಸೆರಾಮಿಕ್ ಫ್ಯಾಕ್ಟರಿ, ಸಿಂಗೇನಹಳ್ಳಿ, ಕಣಿವೇಹಳ್ಳಿ, ಕೆಂಚಾಪುರ, ದೇವರಹೊಸಳ್ಳಿ, ಆರ್ ಡಿ ಕಾವಲ್, ಬುಕ್ಕಪಟ್ಟಣ, ಹೊಸಹಳ್ಳಿ, ಹುಣಸೆಕಟ್ಟೆ, ಯರದಕಟ್ಟೆ, ನೇರಲಗುಡ್ಡ, ರಾಮಲಿಂಗಪುರ, ಸಾಲಾಪುರ, ಬಾಳಾಪುರ, ಮಾದೇನಹಳ್ಳಿ, ರಂಗನಾಥಪುರ, ನಿಂಬೆಮರದಳ್ಳಿ, ಎಸ್ ರಂಗನಹಳ್ಳಿ, ಹುಯಿಲ್ದೊರೆ.

ಹುಣಸೆಕಟ್ಟೆ, ರಾಮಾಪುರದಕಟೆ, ಎಸ್. ಮಾದೇನಹಳ್ಳಿ, ಬುಕ್ಕಪಟ್ಟಣ, ರಂಗನಾಥಪುರ, ನಿಂಬೆಮರದಳ್ಳಿ, ಎಸ್ ರಂಗನಹಳ್ಳಿ, ಹುಯಿಲ್ದೊರೆ, ಎಸ್.ನೇರಳಕೆರೆ ಜಿಪಿ, ಕೈನೋಡ್ಯು ಜಿಪಿ, ಶ್ರೀರಾಂಪುರ ಜಿಪಿ, ತಾಳ್ಯ, ಹುಲಿಕೆರೆ, ಕುಮಿನಘಟ್ಟ, ವೆಂಕಟೇಶಪುರ, ಮಲಸಿಂಗನಹಳ್ಳಿ, ಘಾಟಿಹೊಸಳ್ಳಿ, ಸಿಂಗೇನಹಳ್ಳಿ, ಕಣಿವೆಹಳ್ಳಿ, ಕೆಂಚಾಪುರ, ದೇವರಹೊಸಳ್ಳಿ, ಆರ್.ಡಿ.ಕಾವಲ್, ಬುಕ್ಕಪಟ್ಟಣ, ಹೊಸಹಳ್ಳಿ, ಹುಣಸೇನಕಟ್ಟೆ, ಬುಕ್ಕಪಟ್ಟಣ, ಹೊಸಹಳ್ಳಿ, ತುಪ್ಪದಕೋಣ, ಕರೆಮಾದನಹಳ್ಳಿ, ​​ಕಂಬದಹಳ್ಳಿ, ಗಿಡ್ಡನಹಳ್ಳಿ, ಸಾಕ್ಷಿಹಳ್ಳಿ, ತುಪ್ಪದಕೋಣ, ಕರೇಮಾದನಹಳ್ಳಿ, ಮನ್ನಮ್ಮ ದೇವಸ್ಥಾನ, ಸಾಕ್ಷಿಹಳ್ಳಿ, ಮುರುಡೇಶ್ವರ ಸೆರಾಮಿಕ್‌ ಫ್ಯಾಕ್ಟರಿ, ಜನಕಲ್ ಪುರ.

ರಾಂಪುರ, ಹೊಟ್ಯಾಪುರ, ಬೆನಕನಹಳ್ಳಿ, ಹಿರೇಬಾಸೂರು, ಕುಳಘಟ್ಟೆ, ಸಾಸುವೆನಹಳ್ಳಿ, ನೇರಲಗುಂಡಿ, ನ್ಯಾಮತಿ, ಕೋಡಿಕೊಪ್ಪ, ವಡೇರಹತ್ತೂರು, ಕುಂಕುವ, ಸಾಲಬಾಳು, ಮಾದನಬಾವಿ, ಬಿಜೋಗಟ್ಟೆ ಹಾಗೂ ಸಂಬಂಧಿತ ಗ್ರಾಮಗಳು, ಚನ್ನೇನಹಳ್ಳಿ, ಕ್ಯಾಸಿನಕೆರೆ, ಲಿಂಗಾಪುರ ಮತ್ತು ಸಂಬಂಧಿತ ಗ್ರಾಮಗಳು. ಮಾಚೆಗೊಂಡನಹಳ್ಳಿ ಮತ್ತು ಕ್ಯಾತಿನಕೊಪ್ಪ, ಸವಲಂಘ, ಕೊಡತಾಳು, ಚಿನ್ನಿಕಟ್ಟೆ, ಗಂಜಿನಹಳ್ಳಿ, ಮಾದಾಪುರ, ಮುಸ್ಸೇನಾಳು, ಜಯನಗರಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!