ಕಲಬುರಗಿ : ಲೋಕ ಸಮರಕ್ಕೆ ತಾಲೀಮು ಶುರು ಮಾಡಿರುವ ಕೇಸರಿಪಡೆ ಇವತ್ತು ಖರ್ಗೆ ತವರೂರು ಕಲಬುರಗಿಯಲ್ಲಿ ಬಿಜೆಪಿ ಸೌಂಡ್ ಮಾಡಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಆದ ನಂತ್ರ ಇದೇ ಮೊದಲ ಬಾರಿಗೆ ಕಲಬುರಗಿಗೆ ಆಗಮಿಸಲಿದ್ದು ಇಡೀ ನಗರ ಸಂಪೂರ್ಣ ಕೇಸರಿಯಾಗಿದೆ. ಸಂಜೆ ಎನ್ ವಿ ಮೈದಾನದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದ್ದು ಸಭೆಗೂ ಮುನ್ನ ಬೈಕ್ ರಾಲಿ ಸಹ ನಡೆಯಲಿದೆ.