ದಾವಣಗೆರೆಯಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ

ದಾವಣಗೆರೆ ಜನತೆ ಇವರು ಅಕ್ಷರಶಹ ಬೆಚ್ಚಿ ಬಿದ್ದಿದ್ದಾರೆ. ಹಾಡುಹಗಲೇ ವ್ಯಕ್ತಿಯನ್ನ ಕೊಚ್ಚಿ ಕೊಚ್ಚಿ ಕೊಲೆ ಮಾಡುವ ದೃಶ್ಯ ವೈರಲ್ (viral video ) ಆಗಿದೆ.

ಲೈವ್ ಮರ್ಡರ್ ಕಂಡು ಚನ್ನಗಿರಿ ಜನತೆ ಅಕ್ಷರಶಹ ಶಾಕ್ ಗೆ ಒಳಗಾಗಿದ್ದಾರೆ. ಕ್ಷುಲಕ ಕಾರಣಕ್ಕೆ ಮನಬಂದಂತೆ ಚಾಕುವಿನಿಂದ ದಾಳಿ ನಡೆಸಲಾಗಿದೆ. ಚನ್ನಗಿರಿಯ ನಲ್ಲೂರು ಗ್ರಾಮದ ಬಸ್ ಏಜೆಂಟ್ ಜಾಕೀರ್ ಸಾವನ್ನಪಿದ್ದಾತ. ಚನ್ನಗಿರಿ (Channagiri) ಪಟ್ಟಣದ ಕೈಮರದ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದೆ. ಚನ್ನಗಿರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : –  ಮೈಸೂರಿನಲ್ಲಿ 15 ಸಾವಿರ ಮಂದಿಯೊಂದಿಗೆ ಮೋದಿ ಯೋಗ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!