ಆಗಸ್ಟ್ 1ರಿಂದಲೇ ಜಾರಿಗೆ ಬರುವಂತೆ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು 25 ರೂ. ತೈಲ ಕಂಪನಿಗಳು ಏರಿಸುವ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.
ಪೆಟ್ರೋಲಿಯಂ ಕಂಪನಿಗಳು ಗ್ಯಾಸ್ ಸಿಲಿಂಡರ್ ದರವನ್ನು ಸತತ ಮೂರನೇ ಬಾರಿ 25 ರೂ. ಏರಿಸಿದೆ. ಈ ಮೂಲಕ 14.2 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ದರ ಕೋಲ್ಕೊತಾದಲ್ಲಿ ಗರಿಷ್ಠ 911 ರೂ.ಗೆ ಏರಿಕೆಯಾಗಿದೆ. ದೆಹಲಿಯಲ್ಲಿ 884.50 ರೂ. ಆಗಿದೆ.