ಕೆಜಿಎಫ್ – 2 (KGF-2) ಚಿತ್ರದಲ್ಲಿ ಯಶ್ ತಾಯಿ ಪಾತ್ರದಲ್ಲಿ ನಟಿಸಿದ್ದ ಅರ್ಚನಾ ಜೋಯಿಸ್ ಅವರು ಮನೆ ಮಾತಾಗಿದ್ದಾರೆ.
ಕೋಲಾರ (KOLARA) ಮೂಲದವರಾದ ಅರ್ಚನಾ ಜೋಯಿಸ್, ಕೆಜಿಎಫ್- 2 ಸಿನಿಮಾ ಯಶಸ್ವಿಯಾದ ಹಿನ್ನೆಲೆ ಕೋಲಾರದ ಜಯನಗರದ ಸಪಲಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದರು. ಇದನ್ನೂ ಓದಿ :- ‘ಕೆಜಿಎಫ್–2’ – ಚೇರ್ ನಿಂದ ಶುರವಾದ ಜಗಳ ಗುಂಡೇಟಿನಲ್ಲಿ ಅಂತ್ಯ
ಈ ಸಂದರ್ಭದಲ್ಲಿ ಸ್ಥಳೀಯರು ಅರ್ಚನಾ ಜೋಯಿಸ್ ಅವರಿಗೆ ಅದ್ದೂರಿ ಸ್ವಾಗತ ನೀಡಿದ್ರು. ಇದೇ ವೇಳೆ ಅರ್ಚನಾ ಜೋಯಿಸ್ ಅವರ ಜೊತೆಗೆ ಸೆಲ್ಪಿ ತೆಗೆದುಕೊಳ್ಳಲು ಅವರ ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಇದನ್ನೂ ಓದಿ :- ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಗೆ ಗಂಡು ಮಗು