ವಿಜಯನಗರ – ಸಿಡಿಲು ಬಡಿದು 11 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹಗರಿಬೊಮ್ಮನ ಹಳ್ಳಿಯ ಚಿಂತ್ರಪಳ್ಳಿಯಲ್ಲಿ ನಡೆದಿದೆ.
ಮೃತ ಯುವಕನನ್ನು ನಾಗರಾಜ್ ಗುರುತಿಸಲಾಗಿದೆ. ಹೊರಗಡೆ ಆಟವಾಡಿ ಮನೆಗೆ ಬರ್ತಿದ್ದಾಗ ಸಿಡಿಲು ಬಡಿದು ಈ ದುರ್ಘಟನೆ ನಡೆದಿದೆ. ಹಗರಿಬೊಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :- ಚಲನಚಿತ್ರ ರಾಜ್ಯ ಪ್ರಶಸ್ತಿ 2017- 4 ವರ್ಷಗಳ ನಂತರ ಕಣ್ತೆರೆದ ಸರ್ಕಾರ