ಶಾಸಕ ಅರವಿಂದ್ ಬೆಲ್ಲದ್ ನಿವಾಸಕ್ಕೆ ಸಿಎಂ ಬೊಮ್ಮಾಯಿ ಇಂದು ಭೇಟಿ ನೀಡಿದ್ದಾರೆ. ಸಂಪುಟ ವಿಸ್ತರಣೆ ಬಿಸಿಬಿಸಿ ಚರ್ಚೆ ಮಧ್ಯೆ ಬೆಲ್ಲದ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಸಂಪುಟ ವಿಸ್ತರಣೆಯಲ್ಲಿ ಬೆಲ್ಲದ್ ಗೆ ಬೆಲ್ಲ ಪಕ್ಕಾನಾ..? ಎಂಬುವ ಪ್ರಶ್ನೆ ಮೂಡಿದೆ. ಯಡಿಯೂರಪ್ಪನವರ ವಿರೋಧಿ ಪಾಳೆಯದ ಬೆಲ್ಲದ್ ನಿವಾಸಕ್ಕೆ ಸಿಎಂ ಭೇಟಿ ಯಾಕೆ..? ವಿಜಯೇಂದ್ರನನ್ನ ಸಂಪುಟದಿಂದ ದೂರವಿಡಲು ಬೆಲ್ಲದ್ ಜೊತೆಗೆ ಕೈ ಜೋಡಿಸಿದ್ರಾ ಬೊಮ್ಮಾಯಿ. ಇದನ್ನೂ ಓದಿ :- PSI ನೇಮಕಾತಿ ಪರೀಕ್ಷೆಗೆ ಬ್ಲೂಟೂತ್ ಮೂಲಕ ಉತ್ತರ
ಇದುವರೆಗೂ ಬೆಲ್ಲದ ಜತೆಗೆ ಅಂತರ ಕಾಯ್ದುಕೊಂಡಿದ್ದ ಬೊಮ್ಮಾಯಿ ಈಗ ಏಕಾಏಕಿ ಬೊಮ್ಮಾಯಿ ಬೆಲ್ಲದ್ ಮನೆಗೆ ಭೇಟಿ ನೀಡಿದ್ದಾರೆ. ಜಗದೀಶ್ ಶೆಟ್ಟರ್ ಹಣಿಯಲು ಬೆಲ್ಲದ ಬೆನ್ನಿಗೆ ನಿಂತ್ರಾ ಸಿಎಂ ಬೊಮ್ಮಾಯಿ ಎಂಬುವುದು ಪ್ರಶ್ನೆಯಾಗಿದೆ.
ಇದನ್ನೂ ಓದಿ :- ತಜ್ಞರು ಈಗಾಗಲೇ ವೈರಸ್ ಯಾವ ಮಾದರಿ ಇದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ – ಬೊಮ್ಮಾಯಿ