ಬಾಲಿವುಡ್ ನವದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯಾದ ನಂತರವೂ ಸಿನಿಮಾ ಮತ್ತು ಜಾಹೀರಾತು ಶೂಟಿಂಗ್ ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಈ ನಡುವೆಯೂ ಆಗಾಗ್ಗೆ ಅಭಿಮಾನಿಗಳಿಗೆ ತಮ್ಮ ಅಪ್ಡೇಟ್ ಕೊಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪ್ರಸ್ತುತ ಈ ಜೋಡಿ ಒಬ್ಬರಿಗೊಬ್ಬರು ಟೈಮ್ ಕೊಡುತ್ತಾ ಲವ್ ಮೂಡ್ ನಲ್ಲಿ ತೇಲುತ್ತಿದ್ದಾರೆ. ಮದುವೆ ನಂತರ ತಮ್ಮ ಮುದ್ದು ಫೋಟೋ ಶೇರ್ ಮಾಡಿ ದಾಂಪತ್ಯ ಜೀವನದ ಸಿಹಿ ನೆನಪುಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಿದ್ದರು. ಇದನ್ನೂ ಓದಿ :- ಧನುಷ್ ತಮ್ಮ ಮಗ ಅಂತ ಮತ್ತೆ ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ
ಕತ್ರಿನಾ ಇನ್ಸ್ಟಾಗ್ರಾಮ್ನಲ್ಲಿ ಪತಿ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದು, ‘ನಾನು ಹಾಗೂ ನನ್ನವನು’ ಎನ್ನುವ ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಫೋಟೋದಲ್ಲಿ ಕತ್ರಿನಾ ಮತ್ತು ವಿಕ್ಕಿ ಪೂಲ್ ನಲ್ಲಿ ಅಪ್ಪಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಇದನ್ನೂ ಓದಿ :- ಕಾಪು ಮಾರಿಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಾಲಿವುಡ್ ನಟಿ ಪೂಜಾ ಹೆಗ್ಡೆ