ಕೋಲಾರದಲ್ಲಿ(Kolar) ಯುವತಿಯ ಅಶ್ಲೀಲ ವಿಡಿಯೋ ತೋರಿಸಿ ಬೆದರಿಕೆ ಹಾಕಿ ವಸೂಲಿ ಮಾಡುತ್ತಿದ್ದ ಗ್ಯಾಂಗ್ ಅಂದರ್ ಆಗಿದೆ . DSS ಸಂಘಟನೆ ಮುಖಂಡ ಸೇರಿ ಇಬ್ಬರು ಆರೋಪಿಗಳನ್ನು ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ .
ಕೋಲಾರ ನಗರದ ಆಟೋ ಶಂಕರ್ (Auto shankar ) ಮತ್ತು ಡಿ.ಎಂ.ಮುನಿರಾಜು(Dm.muniraju) ಬಂಧಿತ ಆರೋಪಿಗಳು .ಮತ್ತೊಬ್ಬ ಆರೋಪಿಯಾದ ಮುನಿರೆಡ್ಡಿ ಪರಾರಿಯಾಗಿದ್ದಾನೆ . ಅಶ್ಲೀಲ ವಿಡಿಯೋ ಹಿಡಿದುಕೊಂಡು ಬೆದರಿಸಿ ಒಂದು ಲಕ್ಷ ವಸೂಲಿ ಮಾಡಿದ್ದಾರೆ . ಇತ್ತೀಚೆಗೆ ಕೊಲೆಯಾದ ಕಾಂಗ್ರೆಸ್(Congress) ಮುಖಂಡ ಚರಣ್ ರಾಜ್(Charan raj) ಕೂಡಾ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಶಂಕಿಸಿದ್ದಾರೆ. ನೊಂದ ಯುವತಿಯಿಂದ ದೂರು ಪಡೆದು ಕೊಲೆ ಯತ್ನ ಹಾಗೂ ಜೀವ ಬೆದರಿಕೆ ಪ್ರಕರಣವನ್ನು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ . ಇದನ್ನೂ ಓದಿ : – ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅಧಿಕಾರ ಸ್ವೀಕಾರ