ಕಾಂಗ್ರೆಸ್ ನ ಮಾಜಿ ಸಚಿವ , ಹಾಲಿ ಶಾಸಕ ಎಂ .ಬಿ ಪಾಟೀಲ್ (MB.Patil) ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ, ಮನೆ ಕೆಲಸದವನಿಂದಲೇ ಈ ಕೃತ್ಯ ನಡೆದಿದೆ. 85 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ, ಲಕ್ಷಾಂತರ ಬೆಲೆ ಬಾಳುವ ಬ್ರಾಂಡೆಡ್ ವಾಚ್ ಗಳ ಕಳ್ಳತನವಾಗಿದೆ.
ಒಡಿಸ್ಸಾ ಮೂಲದ ಲಾಂಡ್ರಿ ಕೆಲಸ ಮಾಡುತ್ತಿದ್ದ ಜಯಂತ್ ದಾಸ್ (Jayanth das) ಎಂಬ ಆರೋಪಿ ಕಳ್ಳತನ ಮಾಡಿದ್ದಾನೆ. ಜಯಂತ್ ದಾಸ್ ಕಳೆದ ಐದು ವರ್ಷಗಳಿಂದ ಪಾಟೀಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ.
ಇದನ್ನು ಓದಿ :- ಕೊಲೆಯಾದ ಫಾಜಿಲ್, ಮಸೂದ್ ಮನೆಗಳಿಗೆ ಮುಂದಿನ ದಿನಗಳಲ್ಲಿ ಭೇಟಿ ನೀಡ್ತೇನೆ– ಸಿಎಂ ಬೊಮ್ಮಾಯಿ