ಮಂಡ್ಯ (Mandya) ಜಿಲ್ಲೆಯ ದೇವಲಾಪುರ (Devalapura) ದಲ್ಲಿ ನಿಖಿಲ್ ಕುಮಾರಸ್ವಾಮಿ (Nikhil kumarswamy ) ಗೆ ಅದ್ದೂರಿ ಸ್ವಾಗತ ದೊರಕಿದೆ. ನೂತನ ಕೆಂಪೇಗೌಡ (Kempegowda) ರ ಭವನ ಉದ್ಘಾಟನೆಗೆ ನಿಖಿಲ್ ಆಗಮಿಸಿದ್ರು. ಲಕ್ಕೇಗೌಡನ ಕೊಪ್ಪಲು ಗ್ರಾಮದಲ್ಲಿ ಭವನ ನಿರ್ಮಾಣವಾಗಿದೆ.
ಭವನ ಉದ್ಘಾಟನೆಗೆ ಆಗಮಿಸಿದ್ದ ನಿಖಿಲ್ ಗೆ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಲಾಗಿದೆ. ಪಟಾಕಿ ಸಿಡಿಸಿ ಹೂಮಳೆ ಸುರಿದು ಜೆಡಿಎಸ್ ಕಾರ್ಯಕರ್ತರು ಸಂಭ್ರಮಿಸಿದ್ರು. ಶಾಸಕ ಸುರೇಶ್ ಗೌಡ ನಿಖಿಲ್ ರನ್ನ ಗ್ರಾಮಕ್ಕೆ ಬರಮಾಡಿಕೊಂಡಿದ್ದಾರೆ. ನಿಖಿಲ್ ರನ್ನ ಮೆರವಣಿಗೆ ಮೂಲಕ ಗ್ರಾಮಕ್ಕೆ JDS ಕಾರ್ಯಕರ್ತರು ಕರೆದೊಯ್ದಿದ್ದಾರೆ. ಈ ವೇಳೆ ನಿಖಿಲ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಇದನ್ನೂ ಓದಿ :– ಅಲ್ಪಸಂಖ್ಯಾತರು, ಅಹಿಂದ ವರ್ಗದವರ ವೋಟ್ ಡಿಲೀಟ್ ಮಾಡಿದ್ದಾರೆ – ಸಿದ್ದರಾಮಯ್ಯ