ಮೆಟ್ರೋ ರೈಲು ಪ್ರಯಾಣದ ಖುಷಿ ಅನುಭವಿಸಿದ ಅಭಿಷೇಕ್ ಅಂಬರೀಶ್

ಅಭಿಷೇಕ್ ಅಂಬರೀಶ್ ( ABHISHEK AMBHARISH ) ತಮ್ಮ ಕಾರು ಬಿಟ್ಟು ಮೊದಲ ಬಾರಿಗೆ ಮೆಟ್ರೋ ಟ್ರೈನ್ ಹತ್ತಿದ್ದು ಪ್ರಯಾಣವನ್ನು ಎಂಜಾಯ್ ಮಾಡಿದ್ದಾರೆ.

ಅಭಿಷೇಕ್ ಅಂಬರೀಶ್ ( ABHISHEK AMBAREESHA ) ತಮ್ಮ ಕಾರು ಬಿಟ್ಟು ಮೊದಲ ಬಾರಿಗೆ ಮೆಟ್ರೋ ಟ್ರೈನ್ ಹತ್ತಿದ್ದು ಪ್ರಯಾಣವನ್ನು ಎಂಜಾಯ್ ಮಾಡಿದ್ದಾರೆ.

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಸಿನಿಮಾ ಜೊತೆ ವೈಯಕ್ತಿಕ ವಿಚಾರಗಳಲ್ಲೂ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ಅವರ ಮದುವೆ ವಿಷಯಾನೇ ಟಾಕ್ ಆಫ್ ದಿ ನ್ಯೂಸ್ ಆಗಿಬಿಟ್ಟಿದೆ. ಇದೀಗ ಅಭಿಷೇಕ್ ತಮ್ಮ ಐಷಾರಾಮಿ ಕಾರು ಬಿಟ್ಟು ಮೆಟ್ರೋ ಹತ್ತಿದ್ದಾರೆ.  ಇದನ್ನೂ ಓದಿ : ಮಗನ ಜತೆ ಸೇರಿ ಪತಿಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟ ಪತ್ನಿ

ಸಿಲ್ಕ್ ಇನ್ಸ್ಟಿಟ್ಯೂಟ್ ನಿಂದ ಸಾರಕ್ಕಿ ಜೆ.ಪಿ ನಗರ ( J.P NAGARA ) ದವರೆಗೆ ಮೆಟ್ರೊದಲ್ಲಿ ಸಾಮಾನ್ಯ ಜನರಂತೆ ಟ್ರಾವೆಲ್ ಮಾಡಿದ್ದಾರೆ. ತಮ್ಮ ತಂದೆಯಂತೆ ಅಭಿಮಾನಿಗಳ ಜೊತೆಯೇ ಹೆಚ್ಚು ಕಾಲ ಕಳೆಯೋದಕ್ಕೆ ಅಭಿ ಇಷ್ಟಪಡ್ತಾರಂತೆ. ಇವರ ಪಯಣಕ್ಕೆ ನಿರ್ದೇಶಕ ಮಹೇಶ್ ಕುಮಾರ್ ಸಾಥ್ ಕೊಟ್ಟಿದ್ದಾರೆ.

 

ಇದನ್ನೂ ಓದಿ : –  ಕರ್ನಾಟಕ – ಮಹಾರಾಷ್ಟ್ರ ಅಂತ ಬಡಿದಾಡುತ್ತಿರುವುದು ನಮ್ಮ ದೌರ್ಭಾಗ್ಯ – ಪ್ರಹ್ಲಾದ್ ಜೋಶಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!