ಭಾಸ್ಕರ ರಾಹುಲ್ ಗಾಂಧಿ ( RAHUL GANDHI) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ( BHARATH JODO ) ಯಾತ್ರೆ ಇದೀಗ ಮಧ್ಯಪ್ರದೇಶದಲ್ಲಿದೆ. ಈ ಪಾದಯಾತ್ರೆಯಲ್ಲಿ ಗುರುವಾರ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕೂಡ ಕಾಂಗ್ರೆಸ್ ( CONGRESS ) ನಾಯಕ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ.
“I pray that Rahul Gandhi becomes Prime Minister, that’s the only way this country can change for the better.”
This is what Indians travelling hundreds of kilometres, to witness the #BharatJodoYatra are saying. https://t.co/9K1IdiIrcJ
By @Pawankhera & @ManishKhanduri1.
— Bharat Jodo (@bharatjodo) December 1, 2022
ಭಾರತ್ ಜೋಡೋ ಯಾತ್ರೆ ಭಾರತವನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿರುವ ಈ ಯಾತ್ರೆಯು 84ನೇ ದಿನಕ್ಕೆ ಕಾಲಿಟ್ಟಿದ್ದು, ಮಧ್ಯಪ್ರದೇಶದ ಉಜ್ಜಯಿನಿ ಮೂಲಕ ಸಾಗಲಿದೆ. ಸೆಪ್ಟೆಂಬರ್ 7 ರಂದು ಆರಂಭಗೊಂಡ ಯಾತ್ರೆ ಇದುವರೆಗೆ 36 ಜಿಲ್ಲೆಗಳು, 7 ರಾಜ್ಯಗಳನ್ನು ಕ್ರಮಿಸಿದ್ದು, ಇನ್ನೂ 1,209 ಕಿ.ಮೀ ಸಾಗಬೇಕಿದೆ.
ಇದನ್ನೂ ಓದಿ – ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ತೆರೆಯಲ್ಲ – ಬೊಮ್ಮಾಯಿ