ಹಲವು ರೋಗಗಳಿಗೆ ಮೂಲ ವಿಟಮಿನ್ ಡಿ ಕೊರತೆ.. !

ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾದರೆ ಅನೇಕ ಸಮಸ್ಯೆಗಳಿಗೆ ನಾಂದಿ ಹಾಡಬಹುದು. ಯಾರು ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಸ್ವಲ್ಪ ನಿಲ್ಲುತ್ತಾರೋ ಅವರಿಗೆ ಈ ಕೊರತೆ ಉಂಟಾಗುವುದಿಲ್ಲ. ವಿಟಮಿನ್ ಡಿ ಕೊರತೆಯಾದ್ರೆ ಹಲವು ರೋಗಗಳಿಗೆ ಮೂಲವಾಗಲಿದೆ.

ದೇಹದಲ್ಲಿ ವಿಟಮಿನ್ ಡಿ ( VITAMIN D ) ಕೊರತೆ ಉಂಟಾದರೆ ಅನೇಕ ಸಮಸ್ಯೆಗಳಿಗೆ ನಾಂದಿ ಹಾಡಬಹುದು. ಯಾರು ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಸ್ವಲ್ಪ ನಿಲ್ಲುತ್ತಾರೋ ಅವರಿಗೆ ಈ ಕೊರತೆ ಉಂಟಾಗುವುದಿಲ್ಲ. ವಿಟಮಿನ್ ಡಿ ಕೊರತೆಯಾದ್ರೆ ಹಲವು ರೋಗಗಳಿಗೆ ಮೂಲವಾಗಲಿದೆ.

Vitamin d Vector Art Stock Images | Depositphotos
ನಮ್ಮ ದೇಹ ಉತ್ಪತ್ತಿ ಮಾಡುವ ವಿಟಮಿನ್ ಅಂದರೆ ಅದು ವಿಟಮಿನ್ ಡಿ. ಸೂರ್ಯನ ಕಿರಣಗಳು ನಮ್ಮ ದೇಹದ ಮೇಲೆ ಬಿದ್ದಾಗ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಸೂರ್ಯನ ಬೆಳಕಿಗೆ ಮೈಯೊಡ್ಡದಿದ್ದರೆ ವಿಟಮಿನ್ ಡಿ ಕೊರತೆಯುಂಟಾಗುತ್ತದೆ.

Window Sunlight Pictures | Download Free Images on Unsplash

ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುವವರು ಸೂರ್ಯ ಮುಳುಗುವಾಗ ಎದ್ದರೆ, ಸೂರ್ಯ ಉದಯಿಸುವಾಗ ಮಲಗುತ್ತಾರೆ, ಇಂಥವರ ಮೇ ಮೇಲೆ ಸೂರ್ಯನ ಕಿರಣಗಳು ಸೋಕುವುದೇ ಇಲ್ಲ. ಶೇ.50ರಷ್ಟು ಜನರು ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದೇ ಇಲ್ಲ, ಇದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ಉತ್ಪತ್ತಿಯಾಗದೆ, ವಿಟಮಿನ್ ಡಿ ಕೊರತೆ ಕಂಡು ಬರುತ್ತದೆ.  ಇದನ್ನೂ ಓದಿ :- ಅತೀ ಸುಲಭವಾಗಿ ಮಂಗಳೂರು ಬನ್ಸ್ ಮಾಡುವುದು ಹೇಗೆ ಗೊತ್ತಾ..?

Sunlight On Face Pictures | Download Free Images on Unsplash

ಹೆಣ್ಣು ಮಕ್ಕಳಿಗೆ ವಿಟಮಿನ್ ಡಿ ಅವಶ್ಯಕತೆ ತುಂಬಾ ಇದೆ.
ಮಕ್ಕಳನ್ನು ಬರೀ ಮೈಯಲ್ಲಿ ಬಿಸಿಲಿನಲ್ಲಿ ನಿಲ್ಲಿಸಿದರೆ ಅವರ ಆರೋಗ್ಯಕ್ಕೆ ವಿಟಮಿನ್ ಡಿ ಸಿಗುತ್ತದೆ.
ವಿಟಮಿನ್ ಡಿ ನಮ್ಮ ದೇಹದಲ್ಲಿ ಹಾರ್ಮೋನ್ನಂತೆ ಕಾರ್ಯ ನಿರ್ವಹಿಸುತ್ತದೆ. ದೇಹದ ಪ್ರತಿಯೊಂದು ಕಣವೂ ವಿಟಮಿನ್ ಡಿಯನ್ನು ಹೀರಿಕೊಳ್ಳುತ್ತದೆ. ನಮ್ಮ ತ್ವಚೆಯ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಕೊಲೆಸ್ಟ್ರಾಲ್ನಿಂದ ವಿಟಮಿನ್ ಡಿ ಉತ್ಪತ್ತಿ ಮಾಡುತ್ತದೆ.

3,890,351 Egg Images, Stock Photos & Vectors | Shutterstock

ವಿಟಮಿನ್ ಡಿ ಕೊರತೆಗೆ ಪ್ರಮುಖ ಕಾರಣಗಳು
ಸೂರ್ಯನ ಕಿರಣಗಳು ತ್ವಚೆಗೆ ತಾಗದಿದ್ದರೆ ವಿಟಮಿನ್ ಡಿ ಕೊರತೆ ಉಂಟಾಗುವುದು.
ಮನೆಯೊಳಗೆ ಇರುವುದು ಕೂಡ ವಿಟಮಿನ್ ಡಿ ಕೊರತೆಗೆ ಪ್ರಮುಖ ಕಾರಣವಾಗಿದೆ.
ದೇಹಕ್ಕೆ ಅಗ್ಯತವಾದ ವಿಟಮಿನ್ ಡಿ ದೊರೆಯದೆ ಇದ್ದರೆ ಸ್ನಾಯುಗಳಲ್ಲಿ ನೋವು ಕಂಡು ಬರುತ್ತದೆ.
ವಿಟಮಿನ್ ಡಿ ಕೊರತೆ ನೀಗಿಸಲು ಮೀನು ಹಾಗೂ ಸಮುದ್ರ ಆಹಾರಗಳನ್ನು ಸೇವಿಸಬೇಕು. ಮೀನು  ( FISH ) ಹಾಗೂ ಸಮುದ್ರ ಆಹಾರಗಳಲ್ಲಿ ವಿಟಮಿನ್ ಡಿ ಇರುತ್ತದೆ. ವಿಟಮಿನ್ ಡಿ ಕೊರತೆ ನೀಗಿಸಲು ಅಣಬೆ ಕೂಡ ಒಳ್ಳೆಯದು.
ಮೀನು ತಿನ್ನದವರು ಮೊಟ್ಟೆಯನ್ನು ತಿಂದರೆ ಅದರಲ್ಲಿ ಸ್ವಲ್ಪ ಪ್ರಮಾಣದ ವಿಟಮಿನ್ ಡಿ ದೊರೆಯುವುದು. ಮೊಟ್ಟೆಯ ಬಿಳಿ ಜತೆಗೆ ಅರಿಶಿಣ ಕೂಡ ತಿನ್ನಿ.

Calories in 1 Glass of Milk, Nutrition, Weight Loss - Bodywise
ಇನ್ನು ದನದ ಹಾಲು, ಸೋಯಾ ಹಾಲು, ಕಿತ್ತಳೆ ಜ್ಯೂಸ್ ಇವುಗಳನ್ನು ಕೂಡ ಡಯೆಟ್ನಲ್ಲಿ ಸೇರಿಸಬೇಕು.
ಓಟ್ಮೀಲ್ ಹಾಗೂ ಧಾನ್ಯಗಳಲ್ಲಿ ಕೂಡ ಸ್ವಲ್ಪ ಪ್ರಮಾಣದಲ್ಲಿ ವಿಟಮಿನ್ ಡಿ ಇರುತ್ತದೆ.
ವಿಟಮಿನ್ ಡಿ ನಿಮ್ಮ ಮೂಳೆಗಳು, ಹಲ್ಲುಗಳು ಮತ್ತು ಸ್ನಾಯುಗಳನ್ನು ಆರೋಗ್ಯಕರವಾಗಿಡಲು ಅತ್ಯಗತ್ಯವಾದ ಪೋಷಕಾಂಶವಾಗಿದೆ.
ವಿಟಮಿನ್ ಡಿ ಕೊರತೆಯು ರಿಕೆಟ್ಸ್, ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆ, ಕ್ಯಾನ್ಸರ್ ಅಪಾಯ, ಕಳಪೆ ಕೂದಲ ಬೆಳವಣಿಗೆ ಮತ್ತು ಆಸ್ಟಿಯೋಮಲೇಶಿಯಾಕ್ಕೆ ಕಾರಣವಾಗಲಿದೆ.

ಇದನ್ನೂ ಓದಿ :- ತುಳಸಿ ಹಬ್ಬಕ್ಕೆ ತುಳಸಿಗೆ ಇಷ್ಟವಾಗುವ ಸಿಹಿ ಅವಲಕ್ಕಿ ಪೊಂಗಲ್ ಮಾಡೋದು ಹೇಗೆ ಗೊತ್ತಾ..?

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!