ವಿಜಯನಗರ (Vijayanagara) ದಲ್ಲಿ ಪದ್ಮಶ್ರೀ (Padmasri ) ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ (Manjamma jogati) ಗೆ ವಿದ್ಯಾರ್ಥಿನಿಯರು ತ್ರಾಷಾ ರಾಂಡೋಲ್ ಬಾರಿಸಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ವಿಜಯನಗರದ ಹೊಸಪೇಟೆಯ ಥಿಯಾಸಾಫಿಕಲ್ ಮಹಿಳಾ ಕಾಲೇಜ್ ನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಂಜಮ್ಮ ಜೋಗತಿ ಆಗಮಿಸಿದ್ದರು. ತ್ರಾಷಾ ರಾಂಡೋಲ್ ಬಾರಿಸೋ ಮೂಲಕ ವಿದ್ಯಾರ್ಥಿನಿಯರು ಭರ್ಜರಿಯಾಗಿ ಮಿಂಚಿದ್ದಾರೆ.
ಇದನ್ನು ಓದಿ : – ಬೆಂಗಳೂರಿನಲ್ಲಿ ಆರ್ಕಿಡ್ಸ್ ಸ್ಕೂಲ್ ಆಡಳಿತ ಮಂಡಳಿ, ಪೋಷಕರ ನಡುವೆ ಗಲಾಟೆ