ಹಿಮಾಚಲ ಪ್ರದೇಶದಲ್ಲಿ ಟಫ್ ಫೈಟ್ ..!

ಹಿಮಾಚಲ ಪ್ರದೇಶ ( HIMACHALA PRADEESH ) ದಲ್ಲಿ ಟಫ್ ಫೈಟ್ ಶುರುವಾಗಿದೆ. ಬಿಜೆಪಿ 33, ಕಾಂಗ್ರೆಸ್ 34 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಹಿಮಾಚಲ ಪ್ರದೇಶ ( HIMACHALA PRADEESH ) ದಲ್ಲಿ ಟಫ್ ಫೈಟ್ ಶುರುವಾಗಿದೆ. ಬಿಜೆಪಿ 33, ಕಾಂಗ್ರೆಸ್ 34 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಹಿಮಾಚಲ ಪ್ರದೇಶದಲ್ಲಿ 68 ವಿಧಾನಸಭಾ ಸ್ಥಾನಗಳಿದ್ದು, ಯಾವುದೇ ಪಕ್ಷಕ್ಕೆ ಸರ್ಕಾರ ರಚಿಸಲು 38 ಸ್ಥಾನಗಳು ಬೇಕಾಗಿದೆ.

Himachal Exit Poll 2022 Close Contest In Hill State Slight Edge For BJP,  ಹಿಮಾಚಲದಲ್ಲಿ ಕಾಂಗ್ರೆಸ್​-ಬಿಜೆಪಿ ಮಧ್ಯೆ ಟಫ್​ ಫೈಟ್​, 4 ಸ್ಥಾನಗಳಿಂದ ಬದಲಾಗಲಿದೆ  ರಾಜಕೀಯದಾಟ!– News18 Kannada

ಕಳೆದ ಮೂರೂ ದಶಕಗಳಿಂದಲೂ ಅಲ್ಲಿ ಬಿಜೆಪಿ ( BJP )ಅಥವಾ ಕಾಂಗ್ರೆಸ್  ( CONGRESS ) – ಇವೆರಡಲ್ಲಿ ಒಂದಕ್ಕೆ ಅಧಿಕಾರ ಸಿಗುತ್ತಾ ಬಂದಿದೆ. 1985ರಿಂದ ಈಚೆಗೆ ಯಾವುದೇ ಪಕ್ಷಕ್ಕೂ ಸತತ ಎರಡು ಬಾರಿ ಅಧಿಕಾರ ಸಿಕ್ಕಿಲ್ಲ. ಒಮ್ಮೆ ಬಿಜೆಪಿ ಬಂದರೆ ಮತ್ತೊಮ್ಮೆ ಕಾಂಗ್ರೆಸ್, ಆನಂತರ ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದೆ.

ಇದನ್ನು ಓದಿ : –  ಗುಜರಾತ್ ನಲ್ಲಿ ಬಿಜೆಪಿಗೆ 135-145 ಸ್ಥಾನ ಖಚಿತ – ಹಾರ್ದಿಕ್ ಪಟೇಲ್ ವಿಶ್ವಾಸ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!