State News

ಫ್ರೆ.6 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ – ಕೆ.ಬಿ ಕ್ರಾಸ್ ನಿಂದ ನಿಟ್ಟೂರುವರೆಗಿನ ಮಾರ್ಗ ಬದಲು

ಫ್ರೆ.6 ರಂದು ಪ್ರಧಾನಿ ಮೋದಿ (NARENDRA MODI) ತುಮಕೂರು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 206ರ ಬೆಂಗಳೂರು-ಹೊನ್ನಾವರ ರಸ್ತೆಯ ಕೆ.ಬಿ ಕ್ರಾಸ್ (K.B CROSS) ನಿಂದ ನಿಟ್ಟೂರುವರೆಗಿನ ಮಾರ್ಗವನ್ನ ಬದಲಾವಣೆ ಮಾಡಿ ತುಮಕೂರು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ (Y.S PATIL ) ಆದೇಶ ಹೊರಡಿಸಿದ್ದಾರೆ.

PM Modi's stern message to BJP cadre amid row over films, says 'refrain…' | Latest News India - Hindustan Times
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರು ಬಳಿಯಿರುವ ಹೆಚ್.ಎ.ಎಲ್ ಘಟಕ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಫೆ.6 ರಂದು ಬೆಳಗ್ಗೆಯಿಂದ ರಾತ್ರಿ ವೇಳೆವರೆಗೂ ತುಮಕೂರಿನಿಂದ ತಿಪಟೂರು ಕಡೆಗೆ ತೆರಳುವ ವಾಹನಗಳು ನಿಟ್ಟೂರಿನಿಂದ ಎಡಕ್ಕೆ ಚಲಿಸಿ, ಟಿಬಿ ಕ್ರಾಸ್, ತುರುವೇಕೆರೆ ಮೂಲಕ ಕೆ.ಬಿ ಕ್ರಾಸ್ ಗೆ ಸಂಚರಿಸಲಿವೆ. ಇದನ್ನುಓದಿ :- ಡಿಕೆಶಿ, ಸಿದ್ದರಾಮಯ್ಯ ನಡೆಗೆ ಪರಮೇಶ್ವರ್ ಬೇಸರ! ಕುತೂಹಲ ಕೆರಳಿಸಿದ ಸುರ್ಜೇವಾಲ ಭೇಟಿ

PM Narendra Modi demonstrates that common sense is the King
ಹಾಗೆಯೇ, ತಿಪಟೂರಿನಿಂದ ತುಮಕೂರು ಕಡೆಗೆ ಸಂಚರಿಸುವ ವಾಹನಗಳು ಕೆ.ಬಿ ಕ್ರಾಸ್ ನಿಂದ ಬಲಕ್ಕೆ ತಿರುಗಿ ತುರುವೇಕೆರೆ- ಟಿ.ಬಿ ಕ್ರಾಸ್- ನಿಟ್ಟೂರು ಮೂಲಕ ತುಮಕೂರಿಗೆ ಸಂಚರಿಸುವುದು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಸೂಚಿಸಿದ್ದಾರೆ.

ಇದನ್ನುಓದಿ :- ವಿಡಿಯೋ ಕಾಲ್ ಮಾಡಿ ಪತ್ನಿಯನ್ನು ತೋರಿಸಲಿಲ್ಲ ಎಂದು ಸಹೋದ್ಯೋಗಿ ಹೊಟ್ಟೆಗೆ ಇರಿದು ಕೊಲೆ…!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!